August 4, 2026
Startv News | Hubli | Kannada News
ಕರ್ನಾಟಕ ಸುದ್ದಿ ಕ್ರೀಡೆ ವಾಣಿಜ್ಯ ವಿಶೇಷ ವರದಿ ಸುದ್ದಿಗಳು ಸ್ಥಳೀಯ ಹುಬ್ಬಳ್ಳಿ-ಧಾರವಾಡ

ಹುಬ್ಬಳ್ಳಿ: ಉತ್ತರ ಕರ್ನಾಟಕದ ಅತಿ ದೊಡ್ಡ ಸ್ಪೇಸ್ ಕ್ಸ್ ಫಿಟ್ನೆಸ್ ಉದ್ಘಾಟನಾ ಸಮಾರಂಭದಲ್ಲಿ ಅನಿಲ್ ಕುಮಾರ್ ಪಾಟೀಲ್ ಮತ್ತು ರಮೇಶ್ ಕಾಂಬಳೆ ಅವರು.

ಉತ್ತರ ಕರ್ನಾಟಕದಲ್ಲಿ ಮೊಟ್ಟ ಮೊದಲನೆಯ ಬಾರಿಗೆ ಹುಬ್ಬಳ್ಳಿಯಲ್ಲಿ ಸ್ಪೆಸ ಕ್ಸ ಫಿಟ್ನೆಸ್ ಎಂಬ ಜಿಮ್ ತೆರೆದಿದೆ.
ಈ ಜಿಮ್ ನಲ್ಲಿ ಮಹಿಳೆಯರಿಗೆ ಉಚಿತ್ ಪಿಕಪ್ ಮತ್ತು ಡ್ರಾಪ್ ಸೌಲಭ್ಯ ಕೊಡಲಾಗಿದೆ.


ಸ್ಪೇಸ್ ಎಕ್ಸ್ ಜಿಮ್ಮಿನಲ್ಲಿ ಸ್ಟೀಮ್ ಬಾತ್, ಜೇಕೂಜೀ, ಮಸಾಜ್ ಗಳಂತಹ ಹೈಜೀನ್ ವ್ಯವಸ್ಥೆ ಕೊಡಲಾಗಿದೆ. ಇದೆಲ್ಲವನ್ನೂ 12000 ಚದರ್ ಅಡಿ ಯಲ್ಲಿ ನಿರ್ಮಿಸಲಾಗಿದೆ. ಸ್ಪೆಸ ಕ್ಸ್ ಫಿಟ್ನೆಸ್ ಜಿಮ್ ಉದ್ಘಾಟನೆಯಲ್ಲಿ ಆರೋಗ್ಯ ಮಂತ್ರಿಗಳಾದ ದಿನೇಶ್ ಗುಂಡೂರಾವ್ ಅವರು, ಸಂತೋಷ್ ಲಾಡ್, ಪ್ರಸಾದ್ ಅಬ್ಬಯ್ಯ, ಕೊಣ್ ರೆಡ್ಡಿ, ಮಹೇಶ್ ತೆಂಗಿನಕಾಯಿ, ಅನಿಲ್ ಕುಮಾರ್ ಪಾಟೀಲ್, ರಜತ್ ಉಳ್ಳಾಗಡ್ಡಿಮಠ್, ಸಂಕಲ್ಪ ಶೆಟ್ಟರ್, ಅಲ್ತಾಫ್ ಹಳ್ಳೂರು, ರಮೇಶ್ ಕಾಂಬಳೆ, ಗಿರೀಶ್ ಮಲೆನಾಡು ಇನ್ನೂ ಮುಂತಾದವರು ಉಪಸ್ಥಿತರಿದ್ದರು.

Share

Related posts

ಹುಬ್ಬಳ್ಳಿ: ಕಾರು ಅಪಘಾತ ಸ್ಥಳದಲ್ಲಿ ಮೂರು ಮಹಿಳೆಯರ ಸಾವು!

admin

ಹುಬ್ಬಳ್ಳಿ: ಸೇವಾ ವಯೋನಿವೃತ್ತಿ ಸಮಾರಂಭ, ಶ್ರೀ ಮನೋಹರ್ ಕೆ ದೇಸಾಯಿ ASI – ಅಶೋಕ್ ನಗರ ಪೊಲೀಸ್ ಠಾಣೆ ಹುಬ್ಬಳ್ಳಿ ಇವರ ಸೇವೆ ಶ್ಲಾಘನೀಯ.

admin

ಹುಬ್ಬಳ್ಳಿ: ಸಿ ಎಂ ಸಿದ್ದರಾಮಯ್ಯ ಅವರ ಅದ್ಭುತ ಮಾತುಗಳು.! ಅಲ್ಪ ಸಂಖ್ಯಾತರಿಗೆ ಅನುದಾನ ಕೊಟ್ಟೆ ಕೊಡ್ತೀನಿ. ಹಜರತ್ ಭಾಷಾ ಖಾದ್ರಿ ಆಶ್ತಾನಾ ದಲ್ಲಿ ಮುಸ್ಲಿಂ ಕಾನ್ಫರೆನ್ಸ್!

admin

Leave a Comment