August 3, 2026
Startv News | Hubli | Kannada News

Category : Uncategorized

Uncategorized ಅಂತಾರಾಷ್ಟ್ರೀಯ ಕರ್ನಾಟಕ ಸುದ್ದಿ ಸುದ್ದಿಗಳು ಸ್ಥಳೀಯ ಹುಬ್ಬಳ್ಳಿ-ಧಾರವಾಡ

ಹುಬ್ಬಳ್ಳಿ: ಅರ್ಬಾಜಖಾನ್, ಅಮೀಷಾ ಪಟೇಲ್ – ನ್ಯಾಷನಲ್ ಪ್ರೆಸ್ಟೀಜ್ ಅವಾಡ್ರ್ಸ್‍ನ್ನು ಸ್ವರ್ಣ ಸಮೂಹ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಡಾ.ವಿಎಸ್‍ವಿ ಪ್ರಸಾದ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಿದರು.

admin
ಸನ್ಮಾನ ಎಂದರೆ ವೃತ್ತಿಪರತೆಯ ಮೌಲ್ಯ ವರ್ಧನೆಯ ಸಾಮಾಜಿಕ ಉನ್ನತೀಕರಣದ ಕಾರ್ಯ ಡಾ. ವಿಎಸ್‍ವಿ ಪ್ರಸಾದಹುಬ್ಬಳ್ಳಿ ಸಾಧಕರನ್ನು ಸನ್ಮಾನಿಸುವುದೆಂದರೆ ಅದು ಅವರ ಕಾFCCರ್ಯವನ್ನು ಗುರುತಿಸಿ ಗೌರವ ನೀಡುವುದಷ್ಟೇ ಅಲ್ಲ ಅವರ ಸಾಧನೆ ಇನ್ನೊಬ್ಬರಿಗೆ ಪ್ರೇರಣೆಯಾಗಲಿ, ಸಾಧಕರು...
Uncategorized

ಹುಬ್ಬಳ್ಳಿ: ಮಕರ ಸಂಕ್ರಾಂತಿಯ ಹಬ್ಬದ ಪ್ರಯುಕ್ತ 65″ Google QLED ಟಿವಿ ಜೊತೆ ದೊಡ್ಡ ಕೊಡುಗೆ.! Call: 9035970554.

admin
ಹುಬ್ಬಳ್ಳಿ: ಮಕರ ಸಂಕ್ರಾಂತಿಯ ಹಬ್ಬದ ಪ್ರಯುಕ್ತ, ಟಿವಿಯಲ್ಲಿ ಅತಿ ದೊಡ್ಡ ಕೊಡುಗೆ ಕೊಡುತ್ತಿರುವ ಆದಿನಾಥ್ ಎಲೆಕ್ಟ್ರಾನಿಕ್ ವರ್ಲ್ಡ್ ಹುಬ್ಬಳ್ಳಿ, ಹಾಗೂ ಬಿಸ್ನಾಯ್ ಹೋಲ್ಸೇಲ್ ಏಜೆನ್ಸಿ ಹುಬ್ಬಳ್ಳಿ ಇವರಿಂದ ಸಾಕಷ್ಟು ಬ್ರಾಂಡ್ನಲ್ಲಿ ಕೊಡುಗೆಗಳು ಕೊಡುತ್ತಿದ್ದಾರೆ. Haier...
Uncategorized

ಹುಬ್ಬಳ್ಳಿ : ವಕ್ಫ್ ಆಸ್ತಿ ಸಂರಕ್ಷಣೆ ದೇವರ ಕೆಲಸ.! ವಕ್ಫ್ ಅದಾಲತ್ ಉದ್ಘಾಟನೆ.! ತಾಲೂಕಿಗೊಂದು ಆಸ್ಪತ್ರೆ, ಜಿಲ್ಲೆಗೊಂದು ಮಹಿಳಾ ಕಾಲೇಜು ನಿರ್ಮಾಣ.!

admin
ಹುಬ್ಬಳ್ಳಿ: ವಕ್ಫ್ ಆಸ್ತಿ ಸಂರಕ್ಷಣೆ, ಸಮುದಾಯದ ಒಳಿತಿಗಾಗಿ ಬಳಸಿ ಎಂದು ಅಲ್ಪಸಂಖ್ಯಾತರ ಕಲ್ಯಾಣ ಹಾಗೂ ವಕ್ಫ್ ಸಚಿವ ಜಮೀರ್ ಅಹಮದ್ ಖಾನ್ ತಿಳಿಸಿದ್ದಾರೆ. ವಕ್ಫ್ ಅದಾಲತ್ ಉದ್ಘಾಟನೆ ಮಾಡಿ ಮಾತನಾಡಿದ ಅವರು, ವಕ್ಫ್ಆಸ್ತಿ ಸರಿಯಾಗಿ...
Uncategorized

ಚಿಕ್ಕ ಮಕ್ಕಳ ಫ್ಯಾನ್ಸಿ ಡ್ರೆಸ್ ಸ್ಪರ್ದೆ ಅಂಕುರಾ ಪ್ರೀ ಪ್ರೈಮರಿ ಸ್ಕೂಲ್ ರಾಜನಗರ್ ಹುಬ್ಬಳ್ಳಿ. Complete Video..

admin
ಚಿಕ್ಕ ಮಕ್ಕಳ ಫ್ಯಾನ್ಸಿ ಡ್ರೆಸ್ ಸ್ಪರ್ಧೆ ಎಲ್ಲಿ ಭಾಗವಹಿಸಿದ ಚಿಕ್ಕ ಚಿಕ್ಕ ಮಕ್ಕಳು ಹೂವಿನ ಉಡುಪುಗಳಲ್ಲಿ ಮಿಂಚುತ್ತ ಅಂಕುರ ಶಾಲೆಯ ಕೀರ್ತಿಯನ್ನು ಹೆಚ್ಚಿಸಿದರು. ಈ ಸಮಯದಲ್ಲಿ ಪಾಲ್ಗೊಂಡ ಪಾಲಕರು ಶಿಕ್ಷಕರ ಈ ಕಾರ್ಯಕ್ರಮವನ್ನು ಮೆಚ್ಚುಗೆ...
Uncategorized

ಜನಸೇವೆ ನನ್ನ ಗುರಿ.! HDMC 53ನೇ ವಾರ್ಡಿನ ಜನಪ್ರತಿನಿಧಿ ಶ್ರೀ ಎಂ.ಎಂ ಬದ್ರಾಪುರ. ಜನರ ಸಮಸ್ಯೆಗೆ ಕೂಡಲೇ ಸಹಕರಿಸುವಂತಹ ಜನಪ್ರತಿನಿಧಿ. ವಿಶೇಷ ವರದಿ.

admin
ಹುಬ್ಬಳ್ಳಿ: ತನ್ನ ವಾರ್ಡಿನ ಯಾವುದೇ ಸಮಸ್ಯೆ ಇರಲಿ, ಕಾಮಗಾರಿ ಇರಲಿ, ಶಾಲೆಯ ಮಕ್ಕಳ ಭವಿಷ್ಯದ ಬಗ್ಗೆ ಆಗಲಿ, ಸರ್ಕಾರದಿಂದ ಬರುವಂತಹ ಅನುದಾನ ವಾಗಲಿ, ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸ್ಥಿತಿ ಬಗ್ಗೆ ತನಿಖೆ ಮಾಡುವುದಾಗಲಿ, ರಾಜಕೀಯ...
Uncategorized ಕರ್ನಾಟಕ ಸುದ್ದಿ ವಿಶೇಷ ವರದಿ ಹುಬ್ಬಳ್ಳಿ-ಧಾರವಾಡ

ಹುಬ್ಬಳ್ಳಿಯಲ್ಲಿ ಮುಸ್ಲಿಂ ಮಹಿಳೆಯರಿಂದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಪುಷ್ಪಗುಚ್ಛಾರ್ಪಣೆ.

admin
ಎಲ್ಲಾ ಜಾತಿ ಧರ್ಮ ಮತ ಪಂಥಗಳ ಜನರು ಸ್ವಾತಂತ್ರ್ಯದ ದಿನದ ಅಂಗವಾಗಿ ಎಲ್ಲ ಸ್ವತಂತ್ರ ಸೇನಾನಿಗಳಿಗೆ ಪುಷ್ಪಗುಚ್ಚ ಅರ್ಪಿಸುವ ಮೂಲಕ ವಿಜೃಂಭಣೆಯಿಂದ ಆಚರಿಸುತ್ತಿದ್ದಾರೆ....
Uncategorized

ಸ್ವಾತಂತ್ರ್ಯೋತ್ಸವದ ಹಾರ್ದಿಕ ಶುಭಾಶಯಗಳು ಜೈಹಿಂದ್.

admin
ಅಖಂಡ ಭಾರತ ಒಂದಾಗಿ, ಅಲ್ಲೆಲ್ಲ ರಾಷ್ಟ್ರಧ್ವಜ ರಾರಾಜಿಸಲಿ, ಸ್ವಾತಂತ್ರ್ಯಕ್ಕಾಗಿ ಪ್ರಾಣಾರ್ಪಣೆ ನೀಡಿದ ವೀರ ಮಹನೀಯರನ್ನು ಸ್ಮರಿಸೋಣ. ಬಲಿಷ್ಠ, ಸಮೃದ್ಧ, ಶ್ರೇಷ್ಠ ಭಾರತ ಕಟ್ಟೋಣ....