ಹುಬ್ಬಳ್ಳಿ: ಉಣಕಲ್ ಗ್ರಾಮದ ಕುಸ್ತಿ ಪಟು ಕುಮಾರಿ ಸರೋಜ ಅಶೋಕ್ ಚಿಲ್ಲಣವರ್ ಇವತ್ತು ದೆಹಲಿ ಸ್ಪೋರ್ಟ್ಸ್ ಯೂನಿವರ್ಸಿಟಿ ಗೆ ಸೆಲೆಕ್ಷನ್.!
ಹುಬ್ಬಳ್ಳಿ: ರೀಲ್ ಸ್ಟಾರ್ ಅಲ್ಲ ಮತ್ತು ರಿಯಲ್ ಸ್ಟಾರ್ ಶ್ರೀ ಅಶೋಕ್ ಚಿಲ್ಲಣವರ್.! ಉಣಕಲ್ ಗ್ರಾಮದ ರಿಯಲ್ ದಂಗಲ್ ಸ್ಟಾರ್ ಶ್ರೀ ಅಶೋಕ್ ಚಿಲ್ಲಣವರ್, ಉಣಕಲ್ ನಲ್ಲಿ ತನ್ನ ಸ್ವಂತ ಗರಡಿ ಮನೆ ಯಲ್ಲಿ...
