ಶಿಕ್ಷಣ ಇವತ್ತಿನ ದಿವಸ ಬಿಸಿನೆಸ್ ಆಗಿದ್ದೇಕೆ? ಬಡವರ ಮಕ್ಕಳ ಶಿಕ್ಷಣದ ಗತಿ ಏನು? ಇನ್ನಷ್ಟು ದುಬಾರಿ? ನಮ್ಮ ಸರ್ಕಾರ ಖಾಸಗಿ ಶಾಲೆಯ ಶುಲ್ಕ ಕ್ಕೇ ಕಡಿವಾಣ ಏಕೆ ಹಾಕುತ್ತಿಲ್ಲ?
ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಲೇ ಇದ್ದು, ಶಿಕ್ಷಣ ವೆಚ್ಚವೂ ಏರುಮುಖವಾಗಿದೆ. ಖಾಸಗಿ ಶಾಲೆಗಳಂತೂ ಶಿಕ್ಷಣವನ್ನು ಉದ್ಯಮದ ರೀತಿ ಪರಿಗಣಿಸಿರುವ ಪರಿಣಾಮ ದುಬಾರಿ ಶುಲ್ಕಕ್ಕೆ ಪೋಷಕರು ಹೈರಾಣಾಗಿದ್ದಾರೆ. ಹಣದುಬ್ಬರ, ಖಾಸಗಿ ಶಾಲೆಗಳಂತೂ ಶಿಕ್ಷಣವನ್ನು ಉದ್ಯಮದ ರೀತಿ ಪರಿಗಣಿಸಿರುವ...
