ಅಯೋಧ್ಯೆಯ ರಾಮ ಮಂದಿರವು ಪ್ರಸ್ತುತ ದೇಣಿಗೆ ಕಳ್ಳತನದಿಂದಾಗಿ ಸುದ್ದಿಯಲ್ಲಿದೆ. ಸಿಸಿಟಿವಿ ಕ್ಯಾಮೆರಾಗಳು ಮತ್ತು ಭದ್ರತೆ ಇದ್ದರೂ ಕಳ್ಳತನಗಳು ಹೇಗೆ ನಡೆಯುತ್ತಿವೆ ಎಂಬ ಪ್ರಶ್ನೆಗಳು ಎದ್ದಿವೆ. ಈ ಪ್ರಶ್ನೆಗೆ ಉತ್ತರ ಈಗ ಬಹಿರಂಗವಾಗಿದೆ. ದೇವಾಲಯದ ಒಳಗೆ...
ಹುಬ್ಬಳ್ಳಿ: ನಗರದಲ್ಲಿ ಬಕ್ರೀದ್ ಹಬ್ಬದ ಸಿದ್ಧತೆ ಬರದಿಂದ ಸಾಗಿದೆ. ಪ್ರಾರ್ಥನೆ ಸಲ್ಲಿಸುವ ಮೈದಾನದ ಸ್ವಚ್ಛತೆ ಹಾಗೂ ಮುಸ್ಲಿಂ ಯುವಕರು ಮತ್ತು ಸ್ವಯಂಸೇವಕರು ಮಸೀದಿ ದರ್ಗಾಗಳನ್ನು ವಿದ್ಯುತ್ ದ್ವೀಪಗಳಿಂದ ಅಲಂಕರಿಸುವಲ್ಲಿ ನಿರತರಾಗಿದ್ದಾರೆ. ಬಕ್ರೀದ್ ಹಬ್ಬದ ಸಾಮೂಹಿಕ...
ಬಕ್ರೀದ್ ಹಬ್ಬಕ್ಕೂ ಮುನ್ನ, ಮೌಲಾನಾ ಅರ್ಷದ್ ಮದನಿ ಹಲವಾರು ಮುಸ್ಲಿಂ ಸಂಘಟನೆಗಳೊಂದಿಗೆ ಸೇರಿ ಗೋವನ್ನು ‘ರಾಷ್ಟ್ರೀಯ ಪ್ರಾಣಿ’ ಎಂದು ಘೋಷಿಸುವ ಬೇಡಿಕೆಯನ್ನು ಒತ್ತಿ ಹೇಳಿದರು ಮತ್ತು ದೇಶಾದ್ಯಂತ ಗೋಹತ್ಯೆ ಕುರಿತು ಏಕರೂಪದ ಕಾನೂನನ್ನು ಜಾರಿಗೆ...
MIM ಪ್ರಧಾನ ಕಾರ್ಯದರ್ಶಿಯಾದ ಶಪಕತಲಿ ಬಡಿಗೇರ್ ಅವರು ಮುಸ್ಲಿಂ ಬಾಂಧವರಿಗೆ ಧನ ಹಸು ಎಮ್ಮೆ ತಿನ್ನುವಂತಹ ಅವಶ್ಯಕತೆನೇ ಇಲ್ಲ. ನಾವು ಸೇವಿಸುವಂತಹ ಆಹಾರ ಇನ್ನೊಂದು ಧರ್ಮಕ್ಕೆ ಸರಿ ಅನ್ನಿಸುವುದಿಲ್ಲ ಅಥವಾ ಅವರ ಆಸ್ತೆಗೆ ಧಕ್ಕೆಏನುಂಟು...
ಪೊಲೀಸ್ ಅಧಿಕಾರಿಗಳು ಸಮಾಜದ ಭದ್ರಸ್ತಂಭವಾಗಿದ್ದು, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಾರೆ. ಹಗಲಿರುಳು ಜನಸಾಮಾನ್ಯರ ರಕ್ಷಣೆ, ಅಪರಾಧ ತಡೆಗಟ್ಟುವಿಕೆ ಮತ್ತು ಶಾಂತಿ ಸ್ಥಾಪನೆಗಾಗಿ ತಮ್ಮ ಜೀವದ ಹಂಗು ತೊರೆದು ದುಡಿಯುವ ಧೀಮಂತರು....
ಹುಬ್ಬಳ್ಳಿ: ಸೂಕ್ತ ನಿರ್ವಹಣೆ ಇಲ್ಲದೇ ಎಲ್ಲೆಂದರಲ್ಲಿ ಕೆಟ್ಟು ನಿಲ್ಲುತ್ತಿರುವ ಬಿಆರ್‌ಟಿಎಸ್ ಬಸ್‌ಗಳಿಗೆ ಬಿಡಿ ಭಾಗಗಳ ಕೊರತೆ ಎದುರಾಗಿದ್ದು, ಚಿಗರಿ ಸೇವೆ ದಿನದಿಂದ ದಿನಕ್ಕೆ ತನ್ನ ಅಸ್ತಿತ್ವ ಕಳೆದುಕೊಳ್ಳತ್ತ ಸಾಗಿದೆ. ಚಿಗರಿ ಬಸ್‌ಗಳಲ್ಲಿತಾಂತ್ರಿಕ ಸಮಸ್ಯೆಗಳು ಸಾಮಾನ್ಯ...
40 ಲಕ್ಷ ರೂ. ವ್ಯವಹಾರ ನಡೆಸಿದ್ದಕ್ಕೆ ರಾಜ್ಯ ಸರ್ಕಾರದ ವಾಣಿಜ್ಯ ತೆರಿಗೆ ಇಲಾಖೆಯ ವರ್ತಕರಿಗೆ ನೋಟಿಸ್ ಜಾರಿ ಮಾಡಿದ್ದಕ್ಕೆ ಭಾರೀ ಟೀಕೆ ವ್ಯಕ್ತವಾದ ಬೆನ್ನಲ್ಲೇ ಸಿದ್ದರಾಮಯ್ಯ ಇಂದು ತೆರಿಗೆ ಇಲಾಖೆಯ ಅಧಿಕಾರಿಗಳು, ವರ್ತಕ ಸಂಘದ...
ಹುಬ್ಬಳ್ಳಿ: ವಿಶೇಷತೆ ಅಂದರೆ ಹೆಣ್ಣುಮಕ್ಕಳಿಗೆ ಆಟೋ, ಕಾರ ಹಾಗೂ ಲಾರಿ ಚಾಲನೆ ಮಾಡಲು ಹಾಗೂ ಉದ್ಯೋಗ ಸೃಷ್ಟಿ ಮಾಡುವದಾಗಿ ಭರವಸೆ ನೀಡಿದರು. ಶ್ರೀಮತಿ ಸ್ಮಿತಾ ಮಲೆನಾಡು ಅವರಿಗೆ ಇದರ ಜವಾಬ್ದಾರಿ ನೀಡುವುದಾಗಿ ಹೇಳಿದ್ದಾರೆ. ರಾಜ್ಯ...
ಧಾರವಾಡ್ ನಗರದ ಮಣಕಿಲ್ಲಾ ದಲ್ಲಿ ಹೊಸ ಮಾರ್ಕೆಟ್ ಆರಂಭವಾಗಿದೆ.ರಂಜಾನ್ ಹಾಗೂ ಯುಗಾದಿ ಹಬ್ಬದ ಪ್ರಯುಕ್ತ ಹಿಂದೂ ಮುಸ್ಲಿಮರ ಬಾಂಧವ್ಯದ ಮೇರೆಗೆ ಮನಕಿಲ್ಲ ಮೋತಿ ಮಸೀದ್ ಹತ್ತಿರ ಮೋತಿ ಮಾರ್ಕೆಟ್ ಪ್ರಾರಂಭಿಸಲಾಗಿದೆ. ಈಗ ಧಾರವಾಡ ಶಹರದ...