ಉತ್ತರ ಕರ್ನಾಟಕದಲ್ಲಿ ಮೊಟ್ಟ ಮೊದಲನೆಯ ಬಾರಿಗೆ ಹುಬ್ಬಳ್ಳಿಯಲ್ಲಿ ಸ್ಪೆಸ ಕ್ಸ ಫಿಟ್ನೆಸ್ ಎಂಬ ಜಿಮ್ ತೆರೆದಿದೆ.
ಈ ಜಿಮ್ ನಲ್ಲಿ ಮಹಿಳೆಯರಿಗೆ ಉಚಿತ್ ಪಿಕಪ್ ಮತ್ತು ಡ್ರಾಪ್ ಸೌಲಭ್ಯ ಕೊಡಲಾಗಿದೆ.
ಸ್ಪೇಸ್ ಎಕ್ಸ್ ಜಿಮ್ಮಿನಲ್ಲಿ ಸ್ಟೀಮ್ ಬಾತ್, ಜೇಕೂಜೀ, ಮಸಾಜ್ ಗಳಂತಹ ಹೈಜೀನ್ ವ್ಯವಸ್ಥೆ ಕೊಡಲಾಗಿದೆ. ಇದೆಲ್ಲವನ್ನೂ 12000 ಚದರ್ ಅಡಿ ಯಲ್ಲಿ ನಿರ್ಮಿಸಲಾಗಿದೆ. ಸ್ಪೆಸ ಕ್ಸ್ ಫಿಟ್ನೆಸ್ ಜಿಮ್ ಉದ್ಘಾಟನೆಯಲ್ಲಿ ಆರೋಗ್ಯ ಮಂತ್ರಿಗಳಾದ ದಿನೇಶ್ ಗುಂಡೂರಾವ್ ಅವರು, ಸಂತೋಷ್ ಲಾಡ್, ಪ್ರಸಾದ್ ಅಬ್ಬಯ್ಯ, ಕೊಣ್ ರೆಡ್ಡಿ, ಮಹೇಶ್ ತೆಂಗಿನಕಾಯಿ, ಅನಿಲ್ ಕುಮಾರ್ ಪಾಟೀಲ್, ರಜತ್ ಉಳ್ಳಾಗಡ್ಡಿಮಠ್, ಸಂಕಲ್ಪ ಶೆಟ್ಟರ್, ಅಲ್ತಾಫ್ ಹಳ್ಳೂರು ರಮೇಶ್ ಕಾಂಬಳೆ, ಗಿರೀಶ್ ಮಲೆನಾಡು ಇನ್ನೂ ಮುಂತಾದವರು ಉಪಸ್ಥಿತರಿದ್ದರು.
