August 4, 2026
Startv News | Hubli | Kannada News
Uncategorized

ಚಿಕ್ಕ ಮಕ್ಕಳ ಫ್ಯಾನ್ಸಿ ಡ್ರೆಸ್ ಸ್ಪರ್ದೆ ಅಂಕುರಾ ಪ್ರೀ ಪ್ರೈಮರಿ ಸ್ಕೂಲ್ ರಾಜನಗರ್ ಹುಬ್ಬಳ್ಳಿ. Complete Video..

ಚಿಕ್ಕ ಮಕ್ಕಳ ಫ್ಯಾನ್ಸಿ ಡ್ರೆಸ್ ಸ್ಪರ್ಧೆ ಎಲ್ಲಿ ಭಾಗವಹಿಸಿದ ಚಿಕ್ಕ ಚಿಕ್ಕ ಮಕ್ಕಳು ಹೂವಿನ ಉಡುಪುಗಳಲ್ಲಿ ಮಿಂಚುತ್ತ ಅಂಕುರ ಶಾಲೆಯ ಕೀರ್ತಿಯನ್ನು ಹೆಚ್ಚಿಸಿದರು. ಈ ಸಮಯದಲ್ಲಿ ಪಾಲ್ಗೊಂಡ ಪಾಲಕರು ಶಿಕ್ಷಕರ ಈ ಕಾರ್ಯಕ್ರಮವನ್ನು ಮೆಚ್ಚುಗೆ ವ್ಯಕ್ತಪಡಿಸಿದರು. ಇಂತಹ ಕಾರ್ಯಕ್ರಮಗಳು ಹೆಚ್ಚಿನ ರೀತಿಯಲ್ಲಿ ಚಿಕ್ಕ ಮಕ್ಕಳ ಸಲುವಾಗಿ ಹಮ್ಮಿಕೊಳ್ಳಲಿ ಹಾಗೂ ಚಿಕ್ಕ ಮಕ್ಕಳ ಪ್ರತಿಭೆ ಹೊರಬರಲಿ ಇಂದು ಆಶಿಸುತ್ತಾ ಈ ಸ್ಪರ್ಧೆಯನ್ನು ಯಶಸ್ವಿಗೊಳಿಸಿದರು.

Share

Related posts

ಹುಬ್ಬಳ್ಳಿ : ವಕ್ಫ್ ಆಸ್ತಿ ಸಂರಕ್ಷಣೆ ದೇವರ ಕೆಲಸ.! ವಕ್ಫ್ ಅದಾಲತ್ ಉದ್ಘಾಟನೆ.! ತಾಲೂಕಿಗೊಂದು ಆಸ್ಪತ್ರೆ, ಜಿಲ್ಲೆಗೊಂದು ಮಹಿಳಾ ಕಾಲೇಜು ನಿರ್ಮಾಣ.!

admin

ಸ್ವಾತಂತ್ರ್ಯೋತ್ಸವದ ಹಾರ್ದಿಕ ಶುಭಾಶಯಗಳು ಜೈಹಿಂದ್.

admin

Hubli-Dharwad Police Commissionerate Renuka Sukumar is one of the best IPS officers. More info..

admin

Leave a Comment