August 4, 2026
Startv News | Hubli | Kannada News
ಅಪರಾಧ ಸ್ಥಳೀಯ ಹುಬ್ಬಳ್ಳಿ-ಧಾರವಾಡ

ಹುಬ್ಬಳ್ಳಿ : ಚಾಕು ತೋರಿಸಿ ಕೊಲೆ ಮಾಡುತ್ತೇನೆ, ಎಂದು ಬೆದರಿಕೆ..?

www.startvnews.in

ಹುಬ್ಬಳ್ಳಿ ಶಹರದ ಹೃದಯ ಭಾಗದಲ್ಲಿರುವಂತ ಕಿತ್ತೂರ್ ಚೆನ್ನಮ್ಮ ಸರ್ಕಲ್ ನ ಪಕ್ಕದಲ್ಲಿರುವಂತ ದಿನಬಂದು ಕಾಲೋನಿಯಲ್ಲಿ ನಾಗರಿಕರು ಭಯದ ವಾತಾವರಣ ಉಂಟಾಗಿದೆ.

ಏಕೆಂದರೆ ಇಲ್ಲಿ ನೆಲೆಸಿರುವ ವಿನೋದ್ ನಡುಗಟ್ಟಿ ಎಂಬಾತ ಪ್ರತಿದಿನ ಕುಡಿದು ಬಂದು ಅಕ್ಕಪಕ್ಕದ ಸಾರ್ವಜನಿಕರ ಜೊತೆ ಜಗಳವಾಡಿ ಚೂರಿಯನ್ನು ತೋರಿಸಿ ಕೊಲೆ ಮಾಡುತ್ತೇನೆಂದು ಒಂದು ವಾರದಿಂದ ಎಲ್ಲರನ್ನು ಪೀಡಿಸುತ್ತಿದ್ದಾನೆ, ಕಾರಣ ಪೊಲೀಸ್ ಅಧಿಕಾರಿಗಳು ಈತನನ್ನು ಕರೆಯಿಸಿ ಕಾನೂನು ಕ್ರಮ ತೆಗೆದು ಕೊಳ್ಳ ಬೇಕು.

Share

Related posts

ಕಿಮ್ಸ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ಮಗು ಸ್ಮಶಾನದಲ್ಲಿ ಬಾಯಿಗೆ ನೀರು ಬಿಟ್ಟಾಗ ಜೀವಂತ!

admin

8 ವರ್ಷ ದಿಂದ ವೈದ್ಯರಿಂದ ಆಗದ ಕೆಲಸ ಸಾಮಾನ್ಯ ವ್ಯಕ್ತಿಯಿಂದ ಚಿಕಿತ್ಸೆ.! ಅವರೇ ತೌಸಿಫ್ ಪೀ ಟಿ.. ಏನಿದು ಅದ್ಭುತ ಪವಾಡ .?

admin

मुस्लिम समाज की मांग है कि दो समुदायों के बीच जहर बोने वाले प्रमोद मुथालिक को निर्वासित किया जाए. हुबली – धारवाड़ पुलिस कमिश्नर रेणुका सुकुमार से मुलाकात की. The Muslim community demands that Pramod Muthalik, who sowed poison between the two communities, should be deported. Hubli – Dharwad Police Commissioner Renuka Sukumar action against muthalik.

admin

Leave a Comment