ಶ್ರೀರಾಮ ಸೇನೆ ಅವರು ಮತ್ತೆ ಈದ್ಗಾ ಮೈದಾನದಲ್ಲಿ ಕನಕದಾಸರ ಜಯಂತಿಯ ಸಮಯದಲ್ಲಿ ಈದ್ಗಾ ಮೈದಾನದಲ್ಲಿ ಪೂಜೆ ಮಾಡಿ ಮತ್ತೆ ವಿವಾದಕ್ಕೆ ದಾರಿ ಮಾಡಿಕೊಟ್ಟಿದ್ದಾರೆ. ಯಾಕೆ ಈದ್ಗಾ ಮೈದಾನವೇ ಬೇಕು? ಅಶ್ಪಾಕ್ ಕುಮಟಾಕರ್ ಅವರ ಪ್ರಶ್ನೆ? ಮಹಾನಗರ ಪಾಲಿಕೆಯ ಅಧಿಕಾರಿಗಳು ಯಾಕೆ ಈ ವಿವಾದಕ್ಕೆ ದಾರಿ ಮಾಡಿ ಕೊಡುತ್ತಿದ್ದಾರೆ ಎಂಬ ಪ್ರಶ್ನೆ?
