August 4, 2026
Startv News | Hubli | Kannada News
ಅಪರಾಧ ಕರ್ನಾಟಕ ಸುದ್ದಿ ಸುದ್ದಿಗಳು ಸ್ಥಳೀಯ ಹುಬ್ಬಳ್ಳಿ-ಧಾರವಾಡ

ಹುಬ್ಬಳ್ಳಿ:18 ವರ್ಷಗಳಿಂದ ತಲೆಮರಿಸಿಕೊಂಡಿದ್ದ ಅಪರಾಧಿಯನ್ನ್ ಶಹರ್ ಪೊಲೀಸರು ಪತ್ತೆ ಹಚ್ಚಿ ಬಂಧಿಸಲು ಯಶಸ್ವಿಯಾಗಿದ್ದಾರೆ.

ಹುಬ್ಬಳ್ಳಿ ಶಹರ ಪೊಲೀಸ್ ಠಾಣಾ ಎಲ್ ಪಿ ಸಿ ಗುನ್ನ ನಂಬರ್: 135/2೦೦5 ಕೇಸಿನಲ್ಲಿ ತಲೆಮರಿಸಿಕೊಂಡಿದ್ದ ಆರೋಪಿ ಅಬ್ದುಲ್ ರಜಾಕ್ ಶೇಕ್ ವಿಶಾಲ್ ನಗರ ಹುಬ್ಬಳ್ಳಿ ಇವನನ್ನು ಇಂದು ನಮ್ಮ ಠಾಣ ಸಿಬ್ಬಂದಿಯಾದ ಎ ಎಸ್ ಐ ದಾಸಣ್ಣವರ್ ಎಚ್ ಸಿ ಹೊಸಮನಿ ಹಾಗೂ ಸಿಪಿಸಿ ಸಾಸನೂರು ಇವರುಗಳು ಪತ್ತೆ ಮಾಡಿ ಹಾಜರುಪಡಿಸಿದ್ದು ಮುಂದಿನ ಕ್ರಮಕ್ಕಾಗಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

Share

Related posts

ಹುಬ್ಬಳ್ಳಿ: ಕ.ರ.ವೇ ಪ್ರವೀಣ್ ಶೆಟ್ಟಿ ಬಣ ದಿಂದ ಪ್ರತಿಭಟನೆ! ಹು-ಧಾ ಪೊಲೀಸ್ ಕಮಿಷನರ್ ವರ್ಗಾವಣೆ ಮಾಡಬೇಕೆಂದು ಆಗ್ರಹ!

admin

ಖಾದಿ ನೆಲದಲ್ಲಿ ಪಾಲಿಸ್ಟರ್‌ ಧ್ವಜದ ಹಾವಳಿ: ನೆರೆರಾಜ್ಯಗಳಿಂದ ಅವಳಿ ನಗರಕ್ಕೆ 300ಕ್ಕೂ ಅಧಿಕ ಮಾರಾಟಗಾರರು!

admin

ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮೀಷನರೇಟ್ ರೇಣುಕಾ ಸುಕುಮಾರ ಅತ್ಯುತ್ತಮ ಐಪಿಎಸ್ ಅಧಿಕಾರಿಗಳಲ್ಲಿ ಒಬ್ಬರು. ಹೆಚ್ಚಿನ ಮಾಹಿತಿ..

admin

Leave a Comment