August 4, 2026
Startv News | Hubli | Kannada News
ಅಪರಾಧ ಸುದ್ದಿಗಳು ಸ್ಥಳೀಯ ಹುಬ್ಬಳ್ಳಿ-ಧಾರವಾಡ

ಧಾರವಾಡ್: ಗಂಡನ ಹಿಂಸೆಗೆ ತಾಳಲಾರದೆ ಹೆಂಡತಿ ವಿಷ ಸೇವಿಸಿ ಜೀವ ಕಳೆದು ಕೊಂಡ್ ಘಟನೆ.!

ಗಂಡನ ಕಿರುಕುಳಕ್ಕೆ ತಾಳಲಾರದೆ ಹೆಂಡತಿ ವಿಷಯ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಧಾರವಾಡ ಶಹರದಲ್ಲಿ ನಡೆದಿದೆ.

ಆತ್ಮಹತ್ಯೆ ಮಾಡಿಕೊಂಡಿರುವ ಹೆಣ್ಣು – ಗಿರಿಜಾ ಭಜಂತ್ರಿ ಎಂದು ಗುರುತಿಸಲಾಗಿದೆ. ಗಂಡನ ಹೆಸರು ಮಡಿವಾಳಪ್ಪ ಭಜಂತ್ರಿ ಎಂದು ಗುರುತಿಸಲಾಗಿದೆ. 18 ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದು, ಗಿರಿಜಾ ಭಜಂತ್ರಿ ಹಾಗೂ ಮಡಿವಾಳಪ್ಪ ಭಜಂತ್ರಿ ತನ್ನ ಜೀವನ ನಡೆಸುತ್ತಿದ್ದರು.
ಮಡಿವಾಳಪ್ಪ ಭಜಂತ್ರಿ ತನ್ನ ಹೆಂಡತಿಯ ಮೇಲೆ ಸಂಶಯಪಟ್ಟು ಆಕೆಯ ಮೇಲೆ ದಿನ ನಿತ್ಯ ಹಲ್ಲೆ ನಡೆಸುತ್ತಿದ್ದ ಎಂದು ತಿಳಿದುಬಂದಿದೆ. ಮನನೊಂದ ಹೆಂಡತಿ ಗಿರಿಜಾ ಎರಡು ದಿನಗಳ ಹಿಂದೆ ವಿಷ ಕುಡಿದು ಧಾರವಾಡ ಶಹರದ ಸುಭಾಷ್ ರಸ್ತೆ ಯಲ್ಲಿ ವ್ಯಾಪಾರಕ್ಕಾಗಿ ಬಂದಿದ್ದು ಅಂತ ಎಂದು ತಿಳಿದುಬಂದಿದೆ.
ಗಿರಿಜಾ ಭಜಂತ್ರಿ ಪ್ರಜ್ಞೆ ತಪ್ಪಿ ಬಿದ್ದ ನಂತರ ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಈಗ ಚಿಕಿತ್ಸೆ ಫಲಿಸದೆ ಗಿರಿಜಾ ಭಜಂತ್ರಿ ಸಾವಿಗೀಡಾಗಿದ್ದಾಳೆ.
ಈ ಸಂಬಂಧ ದೂರು ದಾಖಲಿಸಿಕೊಂಡಿರುವ ಧಾರವಾಡ ಶಹರ್ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಸ್ಟಾರ್ ಟಿವಿ ನ್ಯೂಸ್ ಹುಬ್ಬಳ್ಳಿ.
LEAD INDIA NEWS AGENCY AND NEWS PAPER.

Share

Related posts

ಶಿಕ್ಷಣ ಇವತ್ತಿನ ದಿವಸ ಬಿಸಿನೆಸ್ ಆಗಿದ್ದೇಕೆ? ಬಡವರ ಮಕ್ಕಳ ಶಿಕ್ಷಣದ ಗತಿ ಏನು? ಇನ್ನಷ್ಟು ದುಬಾರಿ? ನಮ್ಮ ಸರ್ಕಾರ ಖಾಸಗಿ ಶಾಲೆಯ ಶುಲ್ಕ ಕ್ಕೇ ಕಡಿವಾಣ ಏಕೆ ಹಾಕುತ್ತಿಲ್ಲ?

admin

ಶಾಸಕರೇ ಜನರ ಸಮಸ್ಯೆ ಬಗ್ಗೆ ಎಚ್ಚರಿಕೆ ಇರಲಿ.! ರೇಷನ್ ಕಾರ್ಡ್ ಕಚೇರಿಗಳಲ್ಲಿ ಸರ್ವರ್ ಸಮಸ್ಯೆ. ಈ ಸಮಸ್ಯೆಗೆ ಪರಿಹಾರ ಇದೆಯಾ? ಬೆಳಿಗ್ಗೆ 7:00 ಗಂಟೆಯಿಂದ Q ಅಲ್ಲಿ ನಿಂತಿದ್ದು ಏಕೆ?

admin

ಕುಂದಗೋಳ ಮತಕ್ಷೇತ್ರದಲ್ಲಿ ಸಂಘಟನೆ ಸಭೆ :ರಜತ ಉಳ್ಳಾಗಡ್ಡಿಮಠ.! ಸಂಶಿ ಗ್ರಾಮದಲ್ಲಿ ಮುಂಬರುವ 2024ರ ಲೋಕಸಬಾ ಚುನಾವಣೆ ನಿಮಿತ್ಯ.! ಏನಿದು ಸಭೆ? 👇ವಿಡಿಯೋ ನೋಡಿ.

admin

Leave a Comment