ಧಾರವಾಡದ ಜಯನಗರದ ಆರಿಫ್ ಗುಡ್ಗಿ ಅವರ ಮನೆಯಲ್ಲಿ ನಾಗರಹಾವು ಪ್ರತ್ಯಕ್ಷವಾಗಿದೆ. ಭಯಭೀತಿಯಿಂದ ನಾಗರಹಾವು ಹಿಡಿಯುವ ನಜೀರ್ ಎಂಬ ವ್ಯಕ್ತಿಗೆ ಕರೆದು ಹಾವು ಸುರಕ್ಷಿತವಾಗಿ ಹಿಡಿದು ಅರಣ್ಯ ಇಲಾಖೆಗೆ ಹಸ್ತಾಂತರಿಸಲಾಯಿತು.
ನಾಗರ ಹಾವಿನ ಉದ್ದ 6 ಅಡಿ ಇದ್ದು ಯಾರಿಗೂ ಅಪಾಯ ಹಾಗೂ ಹಾನಿ ಉಂಟು ಮಾಡಿಲ್ಲ ಎಂದು ತಿಳಿದು ಬಂದಿದೆ. ನೋಡ್ತಾ ಇರಿ ಸ್ಟಾರ್ ಟಿವಿ ನ್ಯೂಸ್ ಹುಬ್ಬಳ್ಳಿ.
