August 4, 2026
Startv News | Hubli | Kannada News
ಅಪರಾಧ ಕರ್ನಾಟಕ ಸುದ್ದಿ ಸುದ್ದಿಗಳು ಸ್ಥಳೀಯ ಹುಬ್ಬಳ್ಳಿ-ಧಾರವಾಡ

ಮಹಾನಗರ ಪಾಲಿಕೆ ಅಧಿಕಾರಿಗಳೇ ಎಚ್ಚರ! ಮಧ್ಯಾಹ್ನದ ಒಂದು ಗಂಟೆ ಆದರೂ ಹುಬ್ಬಳ್ಳಿಯ ದಾಜಿಬಾನ್ ಪೇಟ್ ದಾರಿ ದೀಪಗಳು ಉರಿಯುತ್ತಿವೆ.!

ಗ್ರಹ ಜ್ಯೋತಿ ಕೊಟ್ಟಿರೋದು ಮನೆಗೆ, ಬಡವರಿಗೆ. ದಾರಿ ದೀಪಗಳು ಮಧ್ಯಾಹ್ನದ ವೇಳೆಯಲ್ಲಿ ಉರಿಯುತ್ತಿದ್ದರೆ ಇದಕ್ಕೆ ಹೊಣೆ ಯಾರು? ಸಾರ್ವಜನಿಕರು ಪ್ರಶ್ನೆ ಮಾಡುತ್ತಿದ್ದಾರೆ. ಮಹಾನಗರ ಪಾಲಿಕೆ ಎಚ್ಚೆತ್ತು ಕೊಳ್ಳದಿದ್ದಲ್ಲಿ ಇವರ ಮೇಲೆ ಕ್ರಮ ಜರುಗಿಸಬೇಕು ಎಂಬ ಸಾರ್ವಜನಿಕರ ಆಗ್ರಹವಾಗಿದೆ.

Share

Related posts

ಪಂಚ ಗ್ಯಾರಂಟಿ ಸರ್ಕಾರ ಬಿಡುಗಡೆ ಮಾಡಿದ ಚುನಾವಣಾ ಪೂರ್ವದಲ್ಲಿ ನೀಡಿದ ಭರವಸೆಯ ಸಂಪೂರ್ಣ ವರದಿ.

admin

ಹುಬ್ಬಳ್ಳಿ: ಎಚ್ಚರ – S.I.R SCAM ಬಗ್ಗೆ ಎಚ್ಚರಿಕೆ, ಯಾರಿಗೂ OTP ಕೊಡಬೇಡಿ. S.I.R ಫಾರ್ಮ್ ಹೆಸರಲ್ಲಿ ನಡೆಯುತ್ತಿರುವ ವಂಚನೆ..!

admin

ರಾಜ್ಯೋತ್ಸವ ಮುಗಿಸಿ ಮನೆಗೆ ವಾಪಸಾಗುತ್ತಿದ್ದಾಗ ಅಪಘಾತ: ಇಬ್ಬರು ಸಾವು, ಮತ್ತಿಬ್ಬರು ಗಂಭೀರ

admin

Leave a Comment