August 4, 2026
Startv News | Hubli | Kannada News
ಕರ್ನಾಟಕ ಸುದ್ದಿ ರಾಷ್ಟ್ರೀಯ ಶಿಕ್ಷಣ ಸುದ್ದಿಗಳು

ಶಿಕ್ಷಣ ಇವತ್ತಿನ ದಿವಸ ಬಿಸಿನೆಸ್ ಆಗಿದ್ದೇಕೆ? ಬಡವರ ಮಕ್ಕಳ ಶಿಕ್ಷಣದ ಗತಿ ಏನು? ಇನ್ನಷ್ಟು ದುಬಾರಿ? ನಮ್ಮ ಸರ್ಕಾರ ಖಾಸಗಿ ಶಾಲೆಯ ಶುಲ್ಕ ಕ್ಕೇ ಕಡಿವಾಣ ಏಕೆ ಹಾಕುತ್ತಿಲ್ಲ?

ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಲೇ ಇದ್ದು, ಶಿಕ್ಷಣ ವೆಚ್ಚವೂ ಏರುಮುಖವಾಗಿದೆ. ಖಾಸಗಿ ಶಾಲೆಗಳಂತೂ ಶಿಕ್ಷಣವನ್ನು ಉದ್ಯಮದ ರೀತಿ ಪರಿಗಣಿಸಿರುವ ಪರಿಣಾಮ ದುಬಾರಿ ಶುಲ್ಕಕ್ಕೆ ಪೋಷಕರು ಹೈರಾಣಾಗಿದ್ದಾರೆ. ಹಣದುಬ್ಬರ, ಖಾಸಗಿ ಶಾಲೆಗಳಂತೂ ಶಿಕ್ಷಣವನ್ನು ಉದ್ಯಮದ ರೀತಿ ಪರಿಗಣಿಸಿರುವ ಪರಿಣಾಮ ದುಬಾರಿ ಶುಲ್ಕ ಪೋಷಕರ ಪಾಲಿಗೆ ಶಾಪ್ ಆಗಿದೆ.

ಖಾಸಗಿ ಶಾಲೆಯಲ್ಲಿ 3ನೇ ವರ್ಷದ ಮಗು 17ನೇ ವಯಸ್ಸಿನವರೆಗಿನ ಶಿಕ್ಷಣ ಪೂರ್ಣಗೊಳಿಸುವ ಹೊತ್ತಿಗೆ ಅದರ ವೆಚ್ಚ ಸುಮಾರು 25 ಲಕ್ಷ ರೂ.ಆಗಿರುತ್ತದೆ.

ಬಡವರು ಎಲ್ಲಿಂದ ತರಬೇಕು? ಹಾಗಾದರೆ ಬಡವರ ಮಕ್ಕಳು ಉನ್ನತ ಶಿಕ್ಷಣಕ ಕಲಿಯಲಿಕ್ಕೆ ಸಾಧ್ಯ ಇಲ್ವಾ? ಖಾಸಗಿ ಶಾಲೆಯಲ್ಲಿ ಶಿಕ್ಷಣ ಸಾಧ್ಯ ಇಲ್ವಾ?

ಹಾಗಾದರೆ ಇದನ್ನ ತಡೆಯುವುದು ಹೇಗೆ? ಶಿಕ್ಷಣ ಮಂತ್ರಿಗಳಿಂದ ಬಡವರ ಮಕ್ಕಳಿಗಾಗಿ ಶಿಕ್ಷಣದ ವ್ಯವಸ್ಥೆ ಏನು?
ಸರ್ಕಾರಿ ಶಾಲೆಯ ಶಿಕ್ಷಕರ ಸರ್ಕಾರಿ ಸಂಬಳ ಹೆಚ್ಚು. ಶಿಕ್ಷಣದ್ ಮಟ್ಟ ಕಡಿಮೆ.
ಖಾಸಗಿ ಶಾಲೆಯ ಶಿಕ್ಷಕರ ಸಂಬಳ ಕಡಿಮೆ, ಆದರೆ ಶಿಕ್ಷಣದ ಮಟ್ಟ ಉನ್ನತ.


ಯಾಕೆ ಸರ್ಕಾರಿ ಶಾಲೆಗಳು ಖಾಸಗಿ ಶಾಲೆಯ ತರ ಶಿಕ್ಷಣ ಕೊಡಲಿಕ್ಕೆ ಆಗುವುದಿಲ್ಲ ಎಂಬ ಪ್ರಶ್ನೆ ಸಾರ್ವಜನಿಕರದ್ದು.
ಏಕೆ ಖಾಸಗಿ ಶಾಲೆಗಳ ಫೀಸ್ ಹೆಚ್ಚು? ಫೀಸ್ ಜೊತೆ ಇನ್ನು ಏನೇನು ಖಾಸಗಿ ಶಾಲೆಯಲ್ಲಿ ಖರೀದಿ ಮಾಡಬೇಕು?
ನಮ್ಮ ಸರ್ಕಾರ ಏನು ಮಾಡುತ್ತಿದೆ? ಯಾಕೆ ಖಾಸಗಿ ಶಾಲೆಯ ಶುಲ್ಕ ಕ್ಕೇ ಕಡಿವಾಣ ಹಾಕುತ್ತಿಲ್ಲ?
ಇದರ ಉತ್ತರ ಕಾದುನೋಡಬೇಕಿದೆ..!

Share

Related posts

ಅಂಜುಮನ್ ಎಲೆಕ್ಷನ್ 2024, ಜಿದ್ದಾ ಜಿದ್ದಿಯ ಆಟ್! ಸೌನೂರ್ ಹವಾ, ಹಿಂಡಸ್ಗಿರಿ ಆಶ್ವಾಸನೆ, ಮಜರಖಾನ್ ಕಾಳಜಿ, ಗದಗಕರವರ ಮಾತುಗಳು ಕೇಳೋಣ.! ಪೂರ್ತಿ ವಿಡಿಯೋ ನೋಡಿ ????

admin

ಹುಬ್ಬಳ್ಳಿ-ಧಾರವಾಡದಲ್ಲಿ ಬಿಆರ್‌ಟಿಎಸ್‌ ಸೂಕ್ತ ನಿರ್ವಹಣೆ ಇಲ್ಲದೇ ಬಸ್‌ಗಳಿಗೆ ಬಿಡಿ ಭಾಗಗಳ ಕೊರತೆ, ನಿತ್ಯ 2-3 ಬಸ್‌ಗಳು ಗ್ಯಾರೇಜ್‌ ಸೇರುತ್ತಿವೆ.

admin

ಹುಬ್ಬಳ್ಳಿ: ಇರುವೆಗಳ ಕಾಟಕ್ಕೆ ಮಗು ಆಕ್ರಂದನ, ಆಚೆ ಬಂದು ನೋಡಿದರೆ ಕಬ್ಬಿನ ಗದ್ದೆಯಲ್ಲಿ ಗಂಡು ಶಿಶು ಪತ್ತೆ

admin

Leave a Comment