August 4, 2026
Startv News | Hubli | Kannada News
ಕರ್ನಾಟಕ ಸುದ್ದಿ ರಾಷ್ಟ್ರೀಯ ವಾಣಿಜ್ಯ ವಿಶೇಷ ವರದಿ ಸುದ್ದಿಗಳು ಸ್ಥಳೀಯ ಹುಬ್ಬಳ್ಳಿ-ಧಾರವಾಡ

ರಾಜ್ಯ ಲೋರಿ ಮಾಲಕರ ಸಂಘದ ಅಧ್ಯಕ್ಷ ಶ್ರೀ ಜಿ.ಆರ್.ಷಣ್ಮುಗಪ್ಪ ಇಂದು ಹುಬ್ಬಳ್ಳಿಗೆ. ಏಪ್ರಿಲ್ 14 ರಂದು ಮುಷ್ಕರ – ಗಿರೀಶ್ ಮಲೆನಾಡು. ಏನಿದು Complete Video..

ಹುಬ್ಬಳ್ಳಿ: ವಿಶೇಷತೆ ಅಂದರೆ ಹೆಣ್ಣುಮಕ್ಕಳಿಗೆ ಆಟೋ, ಕಾರ ಹಾಗೂ ಲಾರಿ ಚಾಲನೆ ಮಾಡಲು ಹಾಗೂ ಉದ್ಯೋಗ ಸೃಷ್ಟಿ ಮಾಡುವದಾಗಿ ಭರವಸೆ ನೀಡಿದರು. ಶ್ರೀಮತಿ ಸ್ಮಿತಾ ಮಲೆನಾಡು ಅವರಿಗೆ ಇದರ ಜವಾಬ್ದಾರಿ ನೀಡುವುದಾಗಿ ಹೇಳಿದ್ದಾರೆ.

ರಾಜ್ಯ ಲೋರಿ ಮಾಲಕರ ಸಂಘದ ಅಧ್ಯಕ್ಷ ಶ್ರೀ ಜಿ.ಆರ್.ಷಣ್ಮುಗಪ್ಪ ಅವರು ಇಂದು ಹುಬ್ಬಳ್ಳಿಗೆ ಆಗಮಿಸಿ ಲೋರಿ ಮಾಲಕರಿಗೇ, ಚಾಲಕರಿಗೆ ಬೇಟಿ ಮಾಡಿ ಅವರ ಸಮಸ್ಯೆ ಹಾಗೂ ಬೇಡಿಕೆ ಗಳನ್ನು ಕೇಳಿ ಬಗೆ ಹರಿಸುವುದಾಗಿ ಭರವಸೆ ನೀಡಿದ್ದಾರೆ. ಈ ಸಮಯದಲ್ಲಿ ಕರ್ನಾಟಕ ಲಾರಿ ಸಂಘದ ಉಪಾಧ್ಯಕ್ಷ ರಾದ ಶ್ರೀ ಗಿರೀಶ್ ಮಲೆನಾಡು ಅವರು ತಮ್ಮ ಕಚೇರಿಗೆ ಬರ್ ಮಾಡಿಕೊಂಡು ಮುಂಬರುವ ದಿನಗಳಲ್ಲಿ ಲಾರಿ ಚಾಲಕರ ಮತ್ತು ಮಾಲಕರ ಸುರಕ್ಷತೆ ಹಾಗೂ ರೋಡಿನಲ್ಲಿ ಆಗುವ ಅನಾಹುತ – ಸಮಸ್ಯೆ ಬಗ್ಗೆ ಚರ್ಚೆ ಮಾಡಿ ಸರ್ಕಾರ ದಿಂದಾ ಎಲ್ಲಾ ಸೌಲಭ್ಯ ಒದಗಿಸ ಬೇಕು ಎಂದು ಕೇಳಿಕೊಂಡಿದ್ದಾರೆ.

ಲಾರಿ ಲೋನ್, ಲೈಸೆನ್ಸ್ ರಿನಿವಲ್ ಹಾಗೂ ಇನ್ನಿತರ ಸಮಸ್ಯೆ ಬಗ್ಗೆ ಚರ್ಚೆ ನಡೆಸಲಾಗಿದೆ.
ದಿನಾಂಕ 14/4/2025 ಮದ್ಯ ರಾತ್ರಿ ಇಂದ ಕರ್ನಾಟಕ ಲಾರಿ ಸಾಗಾಣಿಕೆದಾರರ ಅನಿರ್ದಿಷ್ಟ ಕಾಲ ಮುಷ್ಕರ ಹಮ್ಮಿಕೊಳ್ಳಲಾಗಿದೆ.
ಡೀಸೆಲ್ ದರವನ್ನು ಕಡಿಮೆ ಮಾಡಲು, ಹೆದ್ದಾರಿ ಟೋಲ್ ಪ್ಲಾಜಾ ರದ್ದುಗೊಳಿಸುವುದು, ಆರ್ ಟಿ ಓ ಚೆಕ್ ಪೋಸ್ಟ್ ರದ್ದುಗೊಳಿಸುವುದು, ಎಫ್ ಸಿ ಶುಲ್ಕ ರದ್ದುಗೊಳಿಸುವುದು ಹಾಗೂ ಸಾರಿಗೆ ವಾಹನಗಳ ನಗರ ಪ್ರವೇಶ ಮುಕ್ತ ಗೊಳಿಸುವುದು ಇವರ ಬೇಡಿಕೆಯಾಗಿದೆ. ಕರ್ನಾಟಕದ ಎಲ್ಲ ಲಾರಿ ಮಾಲಕರಿಗೆ ಹಾಗೂ ಚಾಲಕರಿಗೆ ಈ ಸಂದೇಶವನ್ನು ರವಾನಿಸಲಾಗಿದೆ. ಎಲ್ಲರೂ ಜೊತೆಗೂಡಬೇಕು ಎಂದು ವಿನಂತಿಸಿಕೊಂಡಿದ್ದಾರೆ.

Share

Related posts

ಧಾರವಾಡ: ನಾಮಿನಿಗೆ ವಿಮೆ ಹಣ ಕೊಡದ ಇನ್ಷುರನ್ಸ್‌ ಕಂಪನಿಗೆ ಬಿತ್ತು ಭಾರೀ ದಂಡ..!

admin

ಧಾರವಾಡ: ಆರಿಫ್ ಗುಡ್ಗಿ ಅವರ ಮನೆಯಲ್ಲಿ ನಾಗರಹಾವು ಪ್ರತ್ಯಕ್ಷವಾಗಿದೆ. ನಜೀರ್ ಎಂಬ ವ್ಯಕ್ತಿ ಹಾವು ಸುರಕ್ಷಿತವಾಗಿ ಹಿಡಿದು ಅರಣ್ಯ ಇಲಾಖೆಗೆ ಹಸ್ತಾಂತರಿಸಲಾಯಿತು. Complete Video.

admin

ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಗಣೇಶ ಸ್ಥಾಪನೆ ಮಾಡುವ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆಯಿಂದ ಇಂದು ಮಹತ್ವದ ಸಭೆ!

admin

Leave a Comment