ಹುಬ್ಬಳ್ಳಿ: ಮಕರ ಸಂಕ್ರಾಂತಿಯ ಹಬ್ಬದ ಪ್ರಯುಕ್ತ, ಟಿವಿಯಲ್ಲಿ ಅತಿ ದೊಡ್ಡ ಕೊಡುಗೆ ಕೊಡುತ್ತಿರುವ ಆದಿನಾಥ್ ಎಲೆಕ್ಟ್ರಾನಿಕ್ ವರ್ಲ್ಡ್ ಹುಬ್ಬಳ್ಳಿ, ಹಾಗೂ ಬಿಸ್ನಾಯ್ ಹೋಲ್ಸೇಲ್ ಏಜೆನ್ಸಿ ಹುಬ್ಬಳ್ಳಿ ಇವರಿಂದ ಸಾಕಷ್ಟು ಬ್ರಾಂಡ್ನಲ್ಲಿ ಕೊಡುಗೆಗಳು ಕೊಡುತ್ತಿದ್ದಾರೆ. Haier – TCL – Acer – Wobble – NVY – Crome – Black & Decker – Lloyd – Asense ಬ್ರಾಂಡ್ ಗಳ ಟಿವಿಗಳು ಹೋಲ್ಸೇಲ್ ಬೆಲೆಯಲ್ಲಿ, ಅತಿ ಕಡಿಮೆ ಬೆಲೆಯಲ್ಲಿ ದೊಡ್ಡ ಗಾತ್ರದ ಗೂಗಲ್ ಟಿವಿಗಳು ಸಿಗುತ್ತಿವೆ.
ಆನ್ಲೈನ್ ಕಿಂತ ಕಡಿಮೆ ಬೆಲೆಯಲ್ಲಿ ಹುಬ್ಬಳ್ಳಿಯ ಮಾರುಕಟ್ಟೆಯಲ್ಲಿ ಕಂಪನಿಯಿಂದ ನೇರವಾಗಿ ಗ್ರಾಹಕರಿಗೆ ತಲುಪಿಸುವ ಸಂಸ್ಥೆಗಳು ಇವು ಆಗಿವೆ.
ಸುಮಾರು ವರ್ಷಗಳಿಂದ, ಎಲೆಕ್ಟ್ರಾನಿಕ್ ಮಳಿಗೆಗಳಿಗೆ ಸಪ್ಲೈ ಮಾಡುದಿದ್ದಾರೆ.
ವಾರಂಟಿ, ಡೆಲಿವರಿ ಹಾಗೂ ಇನ್ಸ್ಟಾಲೇಶನ ಕೂಡ ನಿಮಗೆ ಫ್ರೀ ಆಗಿ ದೊರಕಿಸಿ ಕೊಡುತ್ತಿದ್ದಾರೆ.
ಇವ್ರು ಆನ್ಲೈನಲ್ಲಿ ಕೂಡ ವೆಬ್ಸೈಟ್ ಮೂಲಕ ಸಾರ್ವಜನಿಕರ ಟಿವಿ ಬೈ ಮಾಡುವ ಸಹ ಫೇಸಿಲಿಟಿ ಕೂಡ ಇವರು ಇಟ್ಟಿದ್ದಾರೆ. www.startvnews.in ಈ ವೆಬ್ಸೈಟ್ ಮೂಲಕ ಮನೆಯಲ್ಲಿ ಕೂತು ತಮ್ಮ ಮೊಬೈಲಿನಲ್ಲಿ ಬೆಲೆಯನ್ನ ಚೆಕ್ ಮಾಡಬಹುದು.
ಹಾಗಾದರೆ ಯಾಕೆ ತಡ ಇಂದೇ ಕಾಲ್ ಮಾಡಿ 9035970554.
