August 4, 2026
Startv News | Hubli | Kannada News
ಕರ್ನಾಟಕ ಸುದ್ದಿ ರಾಜಕೀಯ ವಿಶೇಷ ವರದಿ ಸುದ್ದಿಗಳು ಸ್ಥಳೀಯ ಹುಬ್ಬಳ್ಳಿ-ಧಾರವಾಡ

ಶಾಸಕರೇ ಜನರ ಸಮಸ್ಯೆ ಬಗ್ಗೆ ಎಚ್ಚರಿಕೆ ಇರಲಿ.! ರೇಷನ್ ಕಾರ್ಡ್ ಕಚೇರಿಗಳಲ್ಲಿ ಸರ್ವರ್ ಸಮಸ್ಯೆ. ಈ ಸಮಸ್ಯೆಗೆ ಪರಿಹಾರ ಇದೆಯಾ? ಬೆಳಿಗ್ಗೆ 7:00 ಗಂಟೆಯಿಂದ Q ಅಲ್ಲಿ ನಿಂತಿದ್ದು ಏಕೆ?

ರೇಷನ್ ಕಾರ್ಡ್ ಕಚೇರಿಗಳಲ್ಲಿ ಸರ್ವರ ಸಮಸ್ಯೆ ಆದರೆ ಇಂಟರ್ನೆಟ್ ಮೂಲಕ ರೇಷನ್ ಕಾರ್ಡ್ ಎಡಿಟ್ ಮಾಡಲು ಹೋದರೆ ಸರ್ವರ್ ಸಮಸ್ಯೆ ಇಲ್ಲ. ಯಾಕೆ? ಸಾರ್ವಜನಿಕರು ಬೆಳಿಗ್ಗೆ 7:00 ಗಂಟೆಯಿಂದ Q ಅಲ್ಲಿ ನಿಂತಿದ್ದು ಏಕೆ? ಸರ್ಕಾರಿ ಕಚೇರಿಗಳಲ್ಲಿ ಬರದ ಸರ್ವರ್ ಇಂಟರ್ನೆಟ್ ಕೆಫೆ ಯಲ್ಲಿ ಬರುತ್ತಿದೆ ಏಕೆ? ಸಾರ್ವಜನಿಕರ ಸಮಸ್ಯೆ ಕಾಣುತ್ತಿಲ್ಲವಾ?

ಚಿಕ್ಕ ಚಿಕ್ಕ ಮಕ್ಕಳ ಜೊತೆ ಸುಮಾರು ಗಂಟೆಯಿಂದ ನಿಂತು ಸರ್ವರ್ ಬರೆದ ಕಾರಣ ರೇಷನ್ ಕಾರ್ಡ್ ನೋಂದಾಯಿಸಿಕೊಳ್ಳುವ ಸಮಸ್ಯೆ ಜನರಲ್ಲಿ ಕಾಡುತ್ತಿದೆ. ಇಂತಹ ಸಮಸ್ಯೆಗೆ ಕೇಳದ ಶಾಸಕರು ಅಧಿಕಾರಿಗಳು ಏನು ಮಾಡುತ್ತಿದ್ದಾರೆ.?

Share

Related posts

ಬೈರಿ ದೇವರಕೊಪ್ಪದ ಹಜರತ್ ಮಹಮ್ಮದ್ ಶಾ ಖಾದ್ರಿ ದರ್ಗಾ ಹಾಗೂ ಮಸೀದಿ ನಿರ್ಮಾಣ ನಿಂತಿದ್ದು ಯಾಕೆ?ಇದರ ಹಿಂದಿನ ವಿವರ ಇಲ್ಲಿದೆ.! ವಿಡಿಯೋ ಪೂರ್ತಿ ನೋಡಿ..

admin

ಹುಬ್ಬಳ್ಳಿ: ಕಾರು ಅಪಘಾತ ಸ್ಥಳದಲ್ಲಿ ಮೂರು ಮಹಿಳೆಯರ ಸಾವು!

admin

ಹುಬ್ಬಳ್ಳಿ: ಅಣ್ಣ ತಮ್ಮನ ಮಧ್ಯ ಜಗಳ, ಅಣ್ಣನಿಗೆ ಚಾಕುವಿನಿಂದ ಇರಿದ ತಮ್ಮ.!

admin

Leave a Comment