MIM ಪ್ರಧಾನ ಕಾರ್ಯದರ್ಶಿಯಾದ ಶಪಕತಲಿ ಬಡಿಗೇರ್ ಅವರು ಮುಸ್ಲಿಂ ಬಾಂಧವರಿಗೆ ಧನ ಹಸು ಎಮ್ಮೆ ತಿನ್ನುವಂತಹ ಅವಶ್ಯಕತೆನೇ ಇಲ್ಲ. ನಾವು ಸೇವಿಸುವಂತಹ ಆಹಾರ ಇನ್ನೊಂದು ಧರ್ಮಕ್ಕೆ ಸರಿ ಅನ್ನಿಸುವುದಿಲ್ಲ ಅಥವಾ ಅವರ ಆಸ್ತೆಗೆ ಧಕ್ಕೆಏನುಂಟು ಮಾಡುತ್ತಿದೆ ಎಂದರೆ ನಾವು ಅದನ್ನು ಸೇವಿಸುವುದು ಬಿಡುತ್ತೇವೆ ಆದರೆ ಹಸುವನ್ನ ರಾಷ್ಟ್ರೀಯ ಪಶು ಎಂದು ಘೋಷಣೆ ಮಾಡಿ. ಅದನ್ನು ಮಾರಾಟ ಮಾಡುವುದು ನಿಲ್ಲಿಸಿ.
ಹಸುವನ್ನ ಮಾರಾಟ ಯಾರು ಮಾಡುತ್ತಿದ್ದಾರೆ ಅವರ ಮೇಲೆ ಕ್ರಮ ಜರುಗಿಸಿ. ಮುಗ್ಧ ಜನರ ಮೇಲೆ ದಬ್ಬಾಳಿಕೆ ಬೇಡ. ಕಾನೂನು ಬಾಹಿರ ಚಟುವಟಿಕೆ ನಮಗೆ ಅವಶ್ಯಕತೆ ಇಲ್ಲ. ಹಾಗೂ ಇನ್ನೊಬ್ಬರ ಮೇಲೆ ದಬ್ಬಾಳಿಕೆ ಮಾಡುವುದು ಕೂಡ ನಿಲ್ಲಿಸಿ ಇಲ್ಲವಾದಲ್ಲಿ ಅವಶ್ಯಕತೆ ಕಾನೂನು ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ನಾವು ಜೊತೆಗೆ ಇದ್ದೇವೆ ಎಂದು ತಿಳಿಸಿದ್ದಾರೆ. ಸಮಸ್ತ ಮುಸ್ಲಿಂ ಬಾಂಧವರಿಗೆ ಬಕ್ರೀದ್ ಹಬ್ಬದ ಶುಭಾಶಯಗಳು ತಿಳಿಸಿದ್ದಾರೆ.
