August 4, 2026
Startv News | Hubli | Kannada News
ಸ್ಥಳೀಯ ಹುಬ್ಬಳ್ಳಿ-ಧಾರವಾಡ

ಹುಬ್ಬಳ್ಳಿ: ಕಾರು ಅಪಘಾತ ಸ್ಥಳದಲ್ಲಿ ಮೂರು ಮಹಿಳೆಯರ ಸಾವು!

ನೂಲ್ವಿ ಕ್ರಾಸ್ ಬಳಿ ಕ್ವಿಡ್ ಕಾರು ಅಪಘಾತ, ಸ್ಥಳದಲ್ಲಿ ಮೂರು ಮಹಿಳೆಯರ ಸಾವು.

ವೇಗವಾಗಿ ಬಂದು ರಸ್ತೆಯ ಡಿವೈಡರ್ ಗೆ ಗುದ್ದಿ ಮೂರು ಜನರ ಸಾವು ಹಾಗೂ ಎರಡು ಜನರು ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಮೃತಪಟ್ಟವರು ಹುಬ್ಬಳ್ಳಿ ಯ ಲಿಂಗರಾಜ್ ನಗರದ ನಿವಾಸಿಗಳು ಎಂದು ಗುರುತಿಸಲಾಗಿದೆ.

ಈ ಘಟನೆ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕಾರು ಚಾಲಕನ ಅಜಾಗ್ರತೆಯಿಂದ ಈ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ.

Share

Related posts

ಮಾನವೀಯತೆ ಮೆರೆದ ಆಟೋ ಚಾಲಕ ಹಿಂತಿರುಗಿಸಿದ ಲ್ಯಾಪ್ಟಾಪ್ LAPTOP BAG. ಮಿಶ್ರೀಕೋಟಿ ಹಳ್ಳಿಯ ಚಂದ್ರಕಾಂತ್.!

admin

ಹುಬ್ಬಳ್ಳಿ: SHOOTOUT ಶೂಟೌಟ್. ದರೋಡೆಕೋರನ ಕಾಲಿಗೆ ಗುಂಡು ಹೊಡೆದ ಇನ್ಸ್ಪೆಕ್ಟರ್ M S ಹೂಗಾರ್.

admin

ಹುಬ್ಬಳ್ಳಿಯ ಟೌನ್ ಪೊಲೀಸ್ ಠಾಣೆ ಎದುರಿಗೆ ಬಿಜೆಪಿ ನಾಯಕರು ಹಾಗೂ ಹಿಂದೂ ಕಾರ್ಯಕರ್ತರ ಬೃಹತ್ ಪ್ರತಿಭಟನೆ.! ಆರ್.ಅಶೋಕ್ & ಮಹೇಶ್ ಟೆಂಗಿನ! 👇ವಿಡಿಯೋ ನೋಡಿ.

admin

Leave a Comment