ಡಿ ದೇವರಾಜ್ ಅರಸು ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯ ಹುಬ್ಬಳ್ಳಿಯ ವಿಜಯನಗರದಲ್ಲಿ..
ನರಕ ಯಾತನೆ ಅನುಭವಿಸುತ್ತಿರುವ ದೃಶ್ಯಗಳು. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಧಾರವಾಡ ಇವರು ವಿದ್ಯಾರ್ಥಿಗಳಿಗೆ ನೀಡುವಂತಹ ಆಹಾರದಲ್ಲಿ ವಿಷಭರಿತ ಕೀಟಗಳು. ವಿದ್ಯಾರ್ಥಿಗಳ ಆರೋಗ್ಯದಲ್ಲಿ ಏರುಪೇರು? ಇದನ್ನ ನೋಡುವವರು ಯಾರು? ಇವರು ಪಡುತ್ತಿರುವ ಸಂಕಷ್ಟಕ್ಕೆ ಉತ್ತರ ಸಿಗಬೇಕಿದೆ ಹಾಗೂ ಈ ವಿದ್ಯಾರ್ಥಿ ನಿಲಯವು ವಿದ್ಯಾರ್ಥಿಗಳ ಆರೋಗ್ಯದ ಬಗ್ಗೆ ಗಮನ ಕೊಡಬೇಕು. ಈ ವ್ಯವಸ್ಥೆ ಸರಿಯಾಗದಿದ್ದಲ್ಲಿ ಸಂಬಂಧಪಟ್ಟ ಅಧಿಕಾರಿಗಳ ಬಗ್ಗೆ ವಿಚಾರಣೆ ಮುಂದುವರಿಯಲಾಗುವುದು.. ಎಚ್ಚರ ಅಧಿಕಾರಿಗಳೇ.!
ವಿದ್ಯಾರ್ಥಿಗಳು ಹೇಳಲಾಗದ ಪರಿಸ್ಥಿತಿ! ದೂರು ದೂರು ನೀಡಿದರೆ ಹೆದರಿಕೆ! ಆಹಾರದಲ್ಲಿ ಹುಳಗಳು. ಎನಿದು?
