ಧಾರವಾಡ್ ನಗರದ ಮಣಕಿಲ್ಲಾ ದಲ್ಲಿ ಹೊಸ ಮಾರ್ಕೆಟ್ ಆರಂಭವಾಗಿದೆ.
ರಂಜಾನ್ ಹಾಗೂ ಯುಗಾದಿ ಹಬ್ಬದ ಪ್ರಯುಕ್ತ ಹಿಂದೂ ಮುಸ್ಲಿಮರ ಬಾಂಧವ್ಯದ ಮೇರೆಗೆ ಮನಕಿಲ್ಲ ಮೋತಿ ಮಸೀದ್ ಹತ್ತಿರ ಮೋತಿ ಮಾರ್ಕೆಟ್ ಪ್ರಾರಂಭಿಸಲಾಗಿದೆ.
ಈಗ ಧಾರವಾಡ ಶಹರದ ನಿವಾಸಿಗಳು ಹಬ್ಬದ ಖರೀದಿಗಾಗಿ ಬೆಳಗಾವಿ ಹಾಗೂ ಹುಬ್ಬಳ್ಳಿ ಶಹರಕ್ಕೆ ಹೋಗಬೇಕಾಗಿಲ್ಲ. ಅಲ್ಲಿ ಸಿಗುವಂತಹ ಒಳ್ಳೆ ಉಡುಗೊರೆ ಈಗ ಮೋತಿ ಮಾರ್ಕೆಟ್ ಧಾರವಾಡ ಶಹದಲ್ಲಿ ಲಭ್ಯ.
ಈ ಸಮಯದಲ್ಲಿ ಮಾತನಾಡಿದ ಶ್ರೀ ಎಲ್ಲಪ್ಪ, ಶ್ರೀ ಪ್ರಕಾಶ್ ದೊಡ್ಡವಾಡ ಹಾಗೂ ಕೆಪಿಸಿಸಿ ಯೂಥ್ ಪ್ರೆಸಿಡೆಂಟ್ ಹಿಂದೂ ಮುಸ್ಲಿಂ ಹಬ್ಬದ ರಂಜಾನ್ ಹಾಗೂ ಯುಗಾದಿ ಪ್ರಯುಕ್ತ ಈ ಮಾರ್ಕೆಟ್ ಧಾರವಾಡ ನಿವಾಸಿಗಳಿಗಾಗಿ ತೆರಿಯಲಾಗಿದೆ.
ಎಲ್ಲರೂ ಮೋತಿ ಬಜಾರ್ ಗೆ ಬಂದು ಖರೀದಿ ಮಾಡಬೇಕೆಂದು ವಿನಂತಿಸಿದ್ದಾರೆ.
