ಧಾರವಾಡ್ ಮೋತಿ ಬಜಾರ್ ಮಣಕಿಲ್ಲಾದಲ್ಲಿ ಹೊಸ ಮಾರ್ಕೆಟ್ ಆರಂಭ. ರಂಜಾನ್ & ಯುಗಾದಿ ಪ್ರಯುಕ್ತ ಹಿಂದೂ ಮುಸ್ಲಿಮರ ಬಾಂಧವ್ಯ! Complete Video
ಧಾರವಾಡ್ ನಗರದ ಮಣಕಿಲ್ಲಾ ದಲ್ಲಿ ಹೊಸ ಮಾರ್ಕೆಟ್ ಆರಂಭವಾಗಿದೆ.ರಂಜಾನ್ ಹಾಗೂ ಯುಗಾದಿ ಹಬ್ಬದ ಪ್ರಯುಕ್ತ ಹಿಂದೂ ಮುಸ್ಲಿಮರ ಬಾಂಧವ್ಯದ ಮೇರೆಗೆ ಮನಕಿಲ್ಲ ಮೋತಿ ಮಸೀದ್ ಹತ್ತಿರ ಮೋತಿ ಮಾರ್ಕೆಟ್ ಪ್ರಾರಂಭಿಸಲಾಗಿದೆ. ಈಗ ಧಾರವಾಡ ಶಹರದ...
