ಹುಬ್ಬಳ್ಳಿ: ಸೇವಾ ವಯೋನಿವೃತ್ತಿ ಸಮಾರಂಭ, ಶ್ರೀ ಮನೋಹರ್ ಕೆ ದೇಸಾಯಿ ASI – ಅಶೋಕ್ ನಗರ ಪೊಲೀಸ್ ಠಾಣೆ ಹುಬ್ಬಳ್ಳಿ ಇವರ ಸೇವೆ ಶ್ಲಾಘನೀಯ.
ಪೊಲೀಸ್ ಅಧಿಕಾರಿಗಳು ಸಮಾಜದ ಭದ್ರಸ್ತಂಭವಾಗಿದ್ದು, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಾರೆ. ಹಗಲಿರುಳು ಜನಸಾಮಾನ್ಯರ ರಕ್ಷಣೆ, ಅಪರಾಧ ತಡೆಗಟ್ಟುವಿಕೆ ಮತ್ತು ಶಾಂತಿ ಸ್ಥಾಪನೆಗಾಗಿ ತಮ್ಮ ಜೀವದ ಹಂಗು ತೊರೆದು ದುಡಿಯುವ ಧೀಮಂತರು....
