ಹಜರತ್ ಮಹಮ್ಮದ್ ಶಾ ಖಾದ್ರಿ ದರ್ಗಾದ ಕೆಲಸ ಕಾರ್ಯ ಯಾಕೆ ನಿಂತಿದೆ?
ಇದಕ್ಕೆ ಹೊಣೆ ಯಾರು? ದರ್ಗಾ ಹಾಗೂ ಮಸೀದಿ ಯಾವಾಗ ನಿರ್ಮಾಣ ಕಾರ್ಯರೂಪಕ್ಕೆ ಬರುವುದು?
ಅಡಾಪ್ಟ್ ಕಮಿಟಿ ನೇಮಿಸಿದ್ದು ಯಾಕೆ?
ಔಕಾಫ್ ಬೋರ್ಡ್ ಗಮನ ಹರಿಸುತ್ತಿಲ್ಲ ಏಕೆ? ದರ್ಗಾ ಹಾಗೂ ಮಸೀದಿಗೆ ಬಂದಂತಹ ದೇಣಿಗೆ ಎಷ್ಟು?
ರಾಜಕೀಯ ಹಾಗೂ ಗಣ್ಯ ವ್ಯಕ್ತಿಗಳು ಹೇಳಿದಂತಹ ಕೊಟ್ಟಂತಹ ಮಾತು ಸುಳ್ಳಾಯಿತಾ?
ಅಡಾಪ್ಟ್ ಕಮಿಟಿ ಎಲ್ಲಿ ಇರುವಂತಹ ಏಳು ಜನರ ಹೆಸರೇನು?
ಯಾಕೆ ಈ ಕೆಲಸ ಆಗುತ್ತಿಲ್ಲ?
ಕಮಾನಗರ್ ಅವರು ನಿಜವಾಗಲೂ ಮಸೀದಿಗೆ ತನ್ನ ಭೂಮಿ ದೆಣಿಗೆ ಕೊಟ್ಟಿದ್ದಾರಾ?
ಬನ್ನಿ ತಿಳಿಯೋಣ..
ಹಜರತ್ ಮಹಮ್ಮದ್ ಶಾ ಖಾತ್ರಿ, ದರ್ಗಾದ್ ವಿಷಯದಲ್ಲಿ ಎಚ್ಚೆತ್ತು ಕೊಳ್ಳ ದಿದ್ದಲ್ಲಿ ಸಾರ್ವಜನಿಕರ ಹೇಳಿಕೆ ಏನೂ?
ದರ್ಗಾ ಕೆ ಭೇಟಿ ನೀಡುವಂತಹ ಭಕ್ತರು ಯಾವ ಕಷ್ಟವನ್ನು ಅನುಭವಿಸುತ್ತಿದ್ದಾರೆ? ಅವರಿಗೆ ಮೊದಲಿನ ತರಹ ತನ್ನ ಪರಿವಾರ ಜೊತೆ ಕುಳಿತುಕೊಂಡು ಪ್ರಾರ್ಥನೆ ಮಾಡುವಂತಹ ಸ್ಥಳ ಇದೆಯಾ?
ಈ ಎಲ್ಲಾ ವಿಷಯವನ್ನು ಕೇಳುವುದಾದರೂ ಯಾರಿಗೆ?
ಬೈರಿ ದೇವರಕೊಪ್ಪದ ಸ್ಥಳೀಯರಿಗೆ ಕಮಿಟಿಯಾಗಿ ಯಾಕೆ ನೇಮಕ ಮಾಡುತ್ತಿಲ್ಲ?
ಇದೆಲ್ಲದರ ಬಗ್ಗೆ ಉತ್ತರ ಸಿಗಬೇಕಾಗಿದೆ..
ಮುಂದಿನ ಸಂಚಿಕೆಯಲ್ಲಿ ಈ ಎಲ್ಲಾ ಪ್ರಶ್ನೆಗಳ ಉತ್ತರ ಸಾರ್ವಜನಿಕರ ಮುಂದೆ ಇಡುತ್ತೇವೆ..
