ಕರ್ನಾಟಕ – ಗೋವಾ, ರಾಜ್ಯಗಳ ನಡುವೆ ಕೇವಲ 10 ಮೀಟರ್ ಸೇತುವೆಯನ್ನು ನಿರ್ಮಿಸಲಾಗಿದೆ.! ಯಾರಿಗೆ ಅನುಕೂಲ್? ಎಷ್ಟು ನಷ್ಟ? ಕರ್ನಾಟಕ ಲಾರಿ ಅಸೋಸಿಯೇಷನ್ ವಾಯ್ಸ್ ಪ್ರೆಸಿಡೆಂಟ್ ಶ್ರೀ ಗಿರೀಶ್ ಮಲ್ನಾಡ್!
ಕರ್ನಾಟಕ – ಗೋವಾ, ಎರಡು ರಾಜ್ಯಗಳ ನಡುವೆ ಮುಖ್ಯವಾದ ರಸ್ತೆಗೆ ಜೀವ ಇಲ್ಲದ ಕಾರಣ ಲಾರಿ ಮಾಲೀಕರಿಗೆ ಆಗುವಂತಹ ನಷ್ಟ ಎಷ್ಟು?ಲಾರಿ ಅಸೋಸಿಯೇಷನ್ ಹಾಗೂ ಲಾರಿ ಮಾಲೀಕರು ವಿರೋಧಪಡಿಸುತ್ತಿರುವುದು ಸರ್ಕಾರದ್ ಗಮನಕ್ಕೆ ಬರುತ್ತಿಲ್ಲವಾ? ಹಾಗಾದರೆ...
