ಹುಬ್ಬಳ್ಳಿ:18 ವರ್ಷಗಳಿಂದ ತಲೆಮರಿಸಿಕೊಂಡಿದ್ದ ಅಪರಾಧಿಯನ್ನ್ ಶಹರ್ ಪೊಲೀಸರು ಪತ್ತೆ ಹಚ್ಚಿ ಬಂಧಿಸಲು ಯಶಸ್ವಿಯಾಗಿದ್ದಾರೆ.
ಹುಬ್ಬಳ್ಳಿ ಶಹರ ಪೊಲೀಸ್ ಠಾಣಾ ಎಲ್ ಪಿ ಸಿ ಗುನ್ನ ನಂಬರ್: 135/2೦೦5 ಕೇಸಿನಲ್ಲಿ ತಲೆಮರಿಸಿಕೊಂಡಿದ್ದ ಆರೋಪಿ ಅಬ್ದುಲ್ ರಜಾಕ್ ಶೇಕ್ ವಿಶಾಲ್ ನಗರ ಹುಬ್ಬಳ್ಳಿ ಇವನನ್ನು ಇಂದು ನಮ್ಮ ಠಾಣ ಸಿಬ್ಬಂದಿಯಾದ ಎ...
