ಧಾರವಾಡ್: ಗಂಡನ ಹಿಂಸೆಗೆ ತಾಳಲಾರದೆ ಹೆಂಡತಿ ವಿಷ ಸೇವಿಸಿ ಜೀವ ಕಳೆದು ಕೊಂಡ್ ಘಟನೆ.!
ಗಂಡನ ಕಿರುಕುಳಕ್ಕೆ ತಾಳಲಾರದೆ ಹೆಂಡತಿ ವಿಷಯ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಧಾರವಾಡ ಶಹರದಲ್ಲಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡಿರುವ ಹೆಣ್ಣು – ಗಿರಿಜಾ ಭಜಂತ್ರಿ ಎಂದು ಗುರುತಿಸಲಾಗಿದೆ. ಗಂಡನ ಹೆಸರು ಮಡಿವಾಳಪ್ಪ ಭಜಂತ್ರಿ ಎಂದು...
