August 4, 2026
Startv News | Hubli | Kannada News
ಅಪರಾಧ ಸುದ್ದಿಗಳು ಸ್ಥಳೀಯ ಹುಬ್ಬಳ್ಳಿ-ಧಾರವಾಡ

ಹಳೆ ಹುಬ್ಬಳ್ಳಿಯ ನಿವಾಸಿ ನೇಣು ಬಿಗಿದು ಆತ್ಮಹತ್ಯೆ. ಯಾಕೆ ಈ ಅನಾಹುತ?

ನಿನ್ನೆ ರವಿವಾರ ಸಂಜೆ ಟಿಪ್ಪು ನಗರದಲ್ಲಿ 30 ವರ್ಷದ ಬಸವರಾಜ್ ಆಲೂರ್ ಎಂಬ ಯುವಕ ನೇಣಿಗೆ ಶರಣಾಗಿದ್ದಾನೆ. ಹಳೆ ಹುಬ್ಬಳ್ಳಿಯ ಠಾಣೆ ವ್ಯಾಪ್ತಿಯಲ್ಲಿ ಬರುವಂತಹ ಟಿಪ್ಪು ನಗರ್ ದ, ಮಿಲಾದ್ ನಗರದಲ್ಲಿ ವಾಸಿಸುತ್ತಿದ್ದ ಯುವಕ ನೇಣು ಹಾಕಿಕೊಂಡ ಘಟನೆ ನಡೆದಿದೆ, ಕಾರಣ ತಿಳಿದು ಬಂದಿಲ್ಲ ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆಯ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.

Share

Related posts

ಹುಬ್ಬಳ್ಳಿ: ಶ್ರೀ ಶಿವಶಂಕರ ಕಾಲೋನಿ, ಶ್ರೀ ಅಯ್ಯಪ್ಪ ಸ್ವಾಮಿಯ ಮಹಾಪೂಜೆ ಅದ್ದೂರಿಯಾಗಿ ನೆರವೇರಿತು. ಪೂರ್ತಿ ವಿಡಿಯೋ ನೋಡಿ.

admin

मुस्लिम समाज की मांग है कि दो समुदायों के बीच जहर बोने वाले प्रमोद मुथालिक को निर्वासित किया जाए. हुबली – धारवाड़ पुलिस कमिश्नर रेणुका सुकुमार से मुलाकात की. The Muslim community demands that Pramod Muthalik, who sowed poison between the two communities, should be deported. Hubli – Dharwad Police Commissioner Renuka Sukumar action against muthalik.

admin

ಹುಬ್ಬಳ್ಳಿ: ಸಾರ್ವಜನಿಕರ ಒಂದು ಕರೆಗೆ ಸ್ಪಂದಿಸಿ ಸ್ವಚ್ಛಗೊಳಿಸಿದ ಮಹಾನಗರ ಪಾಲಿಕೆಯ ಸದಸ್ಯ ಸಿದ್ದು ಮುಗಲಿ ಶೆಟ್ಟರ್.!

admin

Leave a Comment