August 3, 2026
Startv News | Hubli | Kannada News
ಕರ್ನಾಟಕ ಸುದ್ದಿ ವಿಶೇಷ ವರದಿ ಸುದ್ದಿಗಳು ಸ್ಥಳೀಯ ಹುಬ್ಬಳ್ಳಿ-ಧಾರವಾಡ

ಹುಬ್ಬಳ್ಳಿ: ಬಕ್ರೀದ್ ಹಬ್ಬದ ಸಿದ್ಧತೆ, ಪೊಲೀಸ್ ಕಮಿಷನರ್ ಎನ್ ಶಶಿಕುಮಾರ್ ಹಾಗೂ ಡಿಸಿಪಿ ಶೃತಿ ಪರಿಶೀಲನೆ.!

ಹುಬ್ಬಳ್ಳಿ: ನಗರದಲ್ಲಿ ಬಕ್ರೀದ್ ಹಬ್ಬದ ಸಿದ್ಧತೆ ಬರದಿಂದ ಸಾಗಿದೆ. ಪ್ರಾರ್ಥನೆ ಸಲ್ಲಿಸುವ ಮೈದಾನದ ಸ್ವಚ್ಛತೆ ಹಾಗೂ ಮುಸ್ಲಿಂ ಯುವಕರು ಮತ್ತು ಸ್ವಯಂಸೇವಕರು ಮಸೀದಿ ದರ್ಗಾಗಳನ್ನು ವಿದ್ಯುತ್ ದ್ವೀಪಗಳಿಂದ ಅಲಂಕರಿಸುವಲ್ಲಿ ನಿರತರಾಗಿದ್ದಾರೆ.

ಬಕ್ರೀದ್ ಹಬ್ಬದ ಸಾಮೂಹಿಕ ಪ್ರಾರ್ಥನೆ ಸಲ್ಲಿಸುವ ಚೆನ್ನಮ್ಮ ವೃತ್ತದ ಬಳಿ ಇರುವ ಈದ್ಗಾ ಮೈದಾನ, ಇಂಡಿ ಪಂಪ್ ವೃತ್ತ, ಗಣೇಶ್ ಪೇಟೆ ಸರ್ಕಲ್, ಇನ್ನು ಹಲವಾರು ತಳದಲ್ಲಿ 50ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮೆರಾ ಗಳನ್ನು ಅಳವಡಿಸಲಾಗಿದೆ. ಪ್ರಾರ್ಥನೆ ಸಲ್ಲಿಸುವ ಮೈದಾನದ ಸುತ್ತಲಿನ ಗುಂಡಿ ಅಗೆದ ರಸ್ತೆಗಳು ಪಾಲಿಕೆ ಸಿಬ್ಬಂದಿ ತಾತ್ಕಾಲಿಕವಾಗಿ ಮಾಡಲು ಮುಂದಾಗಿದ್ದಾರೆ.

ಪೊಲೀಸ್ ಇಲಾಖೆಯಿಂದ ಮುಂಜಾಗ್ರತಾ ಕ್ರಮವಾಗಿ ನಗರದ ಎಲ್ಲಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಿವಿಧ ಸಮುದಾಯಗಳು ಮುಖಂಡರು ಜೊತೆಗೆ ಸಭೆ ನಡೆಸಿದ್ದಾರೆ.

Share

Related posts

ಹುಬ್ಬಳ್ಳಿಯಲ್ಲಿ ಮುಸ್ಲಿಂ ಮಹಿಳೆಯರಿಂದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಪುಷ್ಪಗುಚ್ಛಾರ್ಪಣೆ.

admin

ಎರಡು ಕೋಮಿನ ಮಧ್ಯೆ ವಿಷ ಬಿತ್ತುವ ಪ್ರಮೋದ್ ಮುತಾಲಿಕ್ ಗೇ ಗಡಿಪಾರು ಮಾಡಬೇಕೆಂದು ಮುಸ್ಲಿಂ ಸಮಾಜದಿಂದ ಆಗ್ರಹ.! ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮಿಷನರ್ ರೇಣುಕಾ ಸುಕುಮಾರ ಅವರಿಗೆ ಭೇಟಿ.!

admin

ಶಾಸಕರೇ ಜನರ ಸಮಸ್ಯೆ ಬಗ್ಗೆ ಎಚ್ಚರಿಕೆ ಇರಲಿ.! ರೇಷನ್ ಕಾರ್ಡ್ ಕಚೇರಿಗಳಲ್ಲಿ ಸರ್ವರ್ ಸಮಸ್ಯೆ. ಈ ಸಮಸ್ಯೆಗೆ ಪರಿಹಾರ ಇದೆಯಾ? ಬೆಳಿಗ್ಗೆ 7:00 ಗಂಟೆಯಿಂದ Q ಅಲ್ಲಿ ನಿಂತಿದ್ದು ಏಕೆ?

admin

Leave a Comment