August 4, 2026
Startv News | Hubli | Kannada News
ಕರ್ನಾಟಕ ಸುದ್ದಿ ವಾಣಿಜ್ಯ ವಿಶೇಷ ವರದಿ ಸುದ್ದಿಗಳು ಸ್ಥಳೀಯ ಹುಬ್ಬಳ್ಳಿ-ಧಾರವಾಡ

ಕರ್ನಾಟಕ – ಗೋವಾ, ರಾಜ್ಯಗಳ ನಡುವೆ ಕೇವಲ 10 ಮೀಟರ್ ಸೇತುವೆಯನ್ನು ನಿರ್ಮಿಸಲಾಗಿದೆ.! ಯಾರಿಗೆ ಅನುಕೂಲ್? ಎಷ್ಟು ನಷ್ಟ? ಕರ್ನಾಟಕ ಲಾರಿ ಅಸೋಸಿಯೇಷನ್ ವಾಯ್ಸ್ ಪ್ರೆಸಿಡೆಂಟ್ ಶ್ರೀ ಗಿರೀಶ್ ಮಲ್ನಾಡ್!

ಕರ್ನಾಟಕ – ಗೋವಾ, ಎರಡು ರಾಜ್ಯಗಳ ನಡುವೆ ಮುಖ್ಯವಾದ ರಸ್ತೆಗೆ ಜೀವ ಇಲ್ಲದ ಕಾರಣ ಲಾರಿ ಮಾಲೀಕರಿಗೆ ಆಗುವಂತಹ ನಷ್ಟ ಎಷ್ಟು?
ಲಾರಿ ಅಸೋಸಿಯೇಷನ್ ಹಾಗೂ ಲಾರಿ ಮಾಲೀಕರು ವಿರೋಧಪಡಿಸುತ್ತಿರುವುದು ಸರ್ಕಾರದ್ ಗಮನಕ್ಕೆ ಬರುತ್ತಿಲ್ಲವಾ? ಹಾಗಾದರೆ ಈಗ ರಸ್ತೆ ಮರು ನಿರ್ಮಾಣ ಕೆಲಸಕ್ಕೆ ಕೈ ಹಾಕುವವರು ಯಾರು?


ಈ ಸಮಯದಲ್ಲಿ ಕರ್ನಾಟಕ ಲಾರಿ ಅಸೋಸಿಯೇಷನ್ ವಾಯ್ಸ್ ಪ್ರೆಸಿಡೆಂಟ್ ಶ್ರೀ ಗಿರೀಶ್ ಮಲ್ನಾಡ್ ಅವರು ತನ್ನ ಅಸೋಸಿಯೇಷನ್ ಅವರ ಜೊತೆ ರಸ್ತೆ ಮರು ನಿರ್ಮಾಣವಾಗದಿದ್ದಲ್ಲಿ ಆಗುವಂತಹ ನಷ್ಟದ ಬಗ್ಗೆ ಚಿಂತೆ ನಡೆಸಲಿದ್ದಾರೆ ಹಾಗೆ ಎರಡು ರಾಜ್ಯಗಳ ನಡುವೆ ಇರುವಂತಹ ರಾಮನಗರ ರಸ್ತೆಯಲ್ಲಿ ವಿರೋಧವನ್ನು ವ್ಯಕ್ತಪಡಿಸಿದ್ದಾರೆ.


ಈ ಸಮಯದಲ್ಲಿ ನ್ಯಾಷನಲ್ ಹೈವೇ ಅಥಾರಿಟಿ ಆಫೀಸರ್ ಶ್ರೀ ಕಿಶೋರ್, ಫಾರೆಸ್ಟ್ ಆಫೀಸರ್ ಸಂತೋಷ್ ಹಿರೇಮಠ್, ಪೊಲೀಸ್ ಅಧಿಕಾರಿ ಶ್ರೀ ಕೃಷ್ಣಕಾಂತ್ ಪಾಟೀಲ್ ರಸ್ತೆ ಮತ್ತು ಸೇತುವೆ ಸಮಸ್ಯೆಗಾಗಿ ಹುಬ್ಬಳ್ಳಿ ಸಂಘದ ಅಧ್ಯಕ್ಷ ಶ್ರೀ ಗಿರೀಶ್ ಮಲ್ನಾಡ್ ಅವರು, ಬೆಳಗಾವಿ ಸಂಘದ ಅಧ್ಯಕ್ಷ ಶ್ರೀ ನಾಮದೇವ್ ಚೌಹಾನ್, ಖಾನಾಪುರ ಶ್ರೀ ವಿಜಯ ಸಾಳುನ್ಕೆ, ಗೋವಾ ಅಧ್ಯಕ್ಷ ಶ್ರೀ ಕಾಂತಚಾರಿ, ಮತ್ತು ಲಾರಿ ಮಾಲೀಕರು, ಇತರ ಮುಖಂಡರು ಉಪಸ್ಥಿರಿದ್ದು ವಿರೋಧವನ್ನು ವ್ಯಕ್ತಪಡಿಸಿದ್ದಾರೆ.

Share

Related posts

ಹುಬ್ಬಳ್ಳಿಯ ಟೌನ್ ಪೊಲೀಸ್ ಠಾಣೆ ಎದುರಿಗೆ ಬಿಜೆಪಿ ನಾಯಕರು ಹಾಗೂ ಹಿಂದೂ ಕಾರ್ಯಕರ್ತರ ಬೃಹತ್ ಪ್ರತಿಭಟನೆ.! ಆರ್.ಅಶೋಕ್ & ಮಹೇಶ್ ಟೆಂಗಿನ! 👇ವಿಡಿಯೋ ನೋಡಿ.

admin

ಹುಬ್ಬಳ್ಳಿ: ಅಣ್ಣ ತಮ್ಮನ ಮಧ್ಯ ಜಗಳ, ಅಣ್ಣನಿಗೆ ಚಾಕುವಿನಿಂದ ಇರಿದ ತಮ್ಮ.!

admin

ಹುಬ್ಬಳ್ಳಿ-ಧಾರವಾಡದ ರೌಡಿಶೀಟರ್‌ಗಳ ದಂಡು, ಇಷ್ಟು ಮಂದಿ ರೌಡಿಗಳು ಒಂದೇ ಸ್ಥಳದಲ್ಲಿ..? ರೌಡಿಗಳೆಲ್ಲ ಕೈ ಕಟ್‌, ಬಾಯಿ ಮುಚ್‌.!

admin

Leave a Comment