August 3, 2026
Startv News | Hubli | Kannada News
ಅಪರಾಧ ಕರ್ನಾಟಕ ಸುದ್ದಿ ರಾಜಕೀಯ ವಿಶೇಷ ವರದಿ ಸುದ್ದಿಗಳು ಸ್ಥಳೀಯ ಹುಬ್ಬಳ್ಳಿ-ಧಾರವಾಡ

ಪ್ರಮೋದ್ ಮುತಾಲಿಕ್ ಗೇ ಶಿಕ್ಷೆ ಆಗಲೇಬೇಕು? ಕಾನೂನಿನ ಮೇಲೆ ತುಂಬಾ ನಂಬಿಕೆ ಇದೆ, ಕೆಪಿಸಿಸಿ ಮುಖಂಡರು ಶ್ರೀ ಶಹಜವಾನ್ ಮುಜಾಹಿದ್.! ಕಂಪ್ಲೀಟ್ ವಿಡಿಯೋ.

ಕಾಂಗ್ರೆಸ್ ಮುಖಂಡರು, ಕೆಪಿಸಿಸಿಯ ಶಿಷ್ಟಾಚಾರ ವಿಭಾಗದ ಸಂಚಾಲಕರಾಗಿರುವ ಶ್ರೀ ಶಹಜಮನ್ ಮುಜಾಹಿದ,

ಹಲವಾರು ಬಾರಿ ಮುಸಲ್ಮಾನರಿಗೆ ಪಾಕಿಸ್ತಾನದವರು ದೇಶದ್ರೋಹಿಗಳು ಎಂದು ಟೀಕಿಸುತ್ತಾ ತನ್ನ ಪ್ರಚೋದನಕಾರಿ ಹೇಳಿಕೆಯಿಂದ ಸಾರ್ವಜನಿಕರ ಮುಂದೆ ಟೀಕಿಸಿದ್ದಾರೆ. ಗಣೇಶ್ ಚತುರ್ಥಿ ಹಬ್ಬದಲ್ಲಿ ಶಾಂತಿಯುತವಾಗಿ ನಡೆಯುತಿದ್ದ ಹಬ್ಬದ ಸಂದರ್ಭದಲ್ಲಿ ಒಂದು ಜನಾಂಗಕ್ಕೆ ಗುರಿಯಾಗಿ ಇಟ್ಟುಕೊಂಡು ಮಸೀದಿ ಒಳಗಡೆ ಗಣೇಶ ಸ್ಥಾಪಿಸುತ್ತೇನೆ ಎಂದು ಎಚ್ಚರಿಕೆ ನೀಡಿದ್ದಾನೆ.
ಇದಕ್ಕೆ ಜನಾಂಗದವರು ಅಸಮಾಧಾನ ಗೊಂಡು ಹುಬ್ಬಳ್ಳಿ ಧಾರವಾಡ ಕಮಿಷನರ್ ನನ್ನ ಭೇಟಿ ನೀಡಿ ಪ್ರಮೋದ್ ಮುತಾಲಿಕನನ್ನು ಗಡಿಪಾರು ಮಾಡಲು ಆಗ್ರಹಿಸುತ್ತಿದ್ದಾರೆ.

ಎರಡು ಕೋಮಿನ ಮಧ್ಯೆ ವಿಷ ಬಿತ್ತುವ ಪ್ರಮೋದ್ ಮುತಾಲಿಕ್ ಗೇ ಗಡಿಪಾರು ಮಾಡಬೇಕೆಂದು ಮುಸ್ಲಿಂ ಸಮಾಜದಿಂದ ಆಗ್ರಹ.!

Share

Related posts

ಹಳೆ ಹುಬ್ಬಳ್ಳಿಯ ನಿವಾಸಿ ನೇಣು ಬಿಗಿದು ಆತ್ಮಹತ್ಯೆ. ಯಾಕೆ ಈ ಅನಾಹುತ?

admin

ಹುಬ್ಬಳ್ಳಿಯ ಟೌನ್ ಪೊಲೀಸ್ ಠಾಣೆ ಎದುರಿಗೆ ಬಿಜೆಪಿ ನಾಯಕರು ಹಾಗೂ ಹಿಂದೂ ಕಾರ್ಯಕರ್ತರ ಬೃಹತ್ ಪ್ರತಿಭಟನೆ.! ಪೂರ್ತಿ ವಿಡಿಯೋ ನೋಡಿ.

admin

ಪಂಚ ಗ್ಯಾರಂಟಿ ಸರ್ಕಾರ ಬಿಡುಗಡೆ ಮಾಡಿದ ಚುನಾವಣಾ ಪೂರ್ವದಲ್ಲಿ ನೀಡಿದ ಭರವಸೆಯ ಸಂಪೂರ್ಣ ವರದಿ.

admin

Leave a Comment