August 4, 2026
Startv News | Hubli | Kannada News
ರಾಜಕೀಯ ವಿಶೇಷ ವರದಿ

ಹುಬ್ಬಳ್ಳಿ ಧಾರವಾಡ ಕಾಂಗ್ರೆಸ್ ಸೆಂಟ್ರಲ್ ಮುಖ್ಯ ಕಚೇರಿಯಲ್ಲಿ ದಿಗ್ವಿಜಯ ಸಿಂಗ್ ಅವರಿಂದ ಧ್ವಜಾರೋಹಣ.

ಹುಬ್ಬಳ್ಳಿ ಧಾರವಾಡ ಕಾಂಗ್ರೆಸ್ ಸೆಂಟ್ರಲ್ ಮುಖ್ಯ ಕಚೇರಿಯಲ್ಲಿ ದಿಗ್ವಿಜಯ ಸಿಂಗ್ ಅವರಿಂದ ಧ್ವಜಾರೋಹಣ. ಈ ವೇಳೆ ಜಗದೀಶ್ ಶೆಟ್ಟರ್, ಅನಿಲ್ ಕುಮಾರ್ ಪಾಟೀಲ್ ಹಾಗೂ ಮಹಾನಗರ ಪಾಲಿಕೆಯ ಸದಸ್ಯರು ಉಪಸ್ಥಿತರಿದ್ದರು. ಶಿವಶಂಕರ್ ಕಾಲೋನಿಯ ಸಾರ್ವಜನಿಕರಿಂದ ಬೈಕ್ ರೈಲಿ ವಿಜೃಂಭಣೆಯಿಂದ ಹಮ್ಮಿಕೊಳ್ಳಲಾಯಿತು.

Share

Related posts

ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರ್ ಎನ್.ಶಶಿಕುಮಾರ್ ಅವರ ಸಲಹೆಯ್ ಮೇರೆಗೆ ಟೌನ್ ಪೊಲೀಸ್ ಠಾಣೆಯ ಅಧಿಕಾರಿ ಸಿಪಿಐ ಮೊಹಮ್ಮದ್ ರಫೀಕ್ ಅವರ್ ಕರ್ತವ್ಯಕ್ಕೆ ಒಂದು ಸಲಾಂ!

admin

ಹುಬ್ಬಳ್ಳಿ: ಇರುವೆಗಳ ಕಾಟಕ್ಕೆ ಮಗು ಆಕ್ರಂದನ, ಆಚೆ ಬಂದು ನೋಡಿದರೆ ಕಬ್ಬಿನ ಗದ್ದೆಯಲ್ಲಿ ಗಂಡು ಶಿಶು ಪತ್ತೆ

admin

ಹುಬ್ಬಳ್ಳಿ: ಉತ್ತರ ಕರ್ನಾಟಕದ ಅತಿ ದೊಡ್ಡ ಸ್ಪೇಸ್ ಕ್ಸ್ ಫಿಟ್ನೆಸ್ ಉದ್ಘಾಟನಾ ಸಮಾರಂಭದಲ್ಲಿ ಅನಿಲ್ ಕುಮಾರ್ ಪಾಟೀಲ್ ಮತ್ತು ರಮೇಶ್ ಕಾಂಬಳೆ ಅವರು.

admin

Leave a Comment