August 4, 2026
Startv News | Hubli | Kannada News
ಅಪರಾಧ ಕರ್ನಾಟಕ ಸುದ್ದಿ ಸುದ್ದಿಗಳು

ಅಪ್ರಾಪ್ತ ವಿದ್ಯಾರ್ಥಿನಿಯನ್ನು ಮದುವೆಯಾಗಿದ್ದ ಸರ್ಕಾರಿ ಶಾಲೆಯ ಶಿಕ್ಷಕ ಅಮಾನತು..!

ಬೀದರ್:ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಹಲಸಿ ತೂಗಾಂವ್ ಗ್ರಾಮದಲ್ಲಿ 15 ವರ್ಷದ ಅಪ್ರಾಪ್ತ ವಿದ್ಯಾರ್ಥಿನಿಯನ್ನು ಪುಸಲಾಯಿಸಿ ಯಾರಿಗೂ ತಿಳಿಯದಂತೆ ಶಿಕ್ಷಕ ಗೌಪ್ಯವಾಗಿ ವಿವಾಹ ಮಾಡಿಕೊಂಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರಿ ಶಾಲಾ ಶಿಕ್ಷಕನನ್ನು ಅಮಾನತು ಮಾಡಲಾಗಿದೆ.

ಈಗಾಗಲೇ ಆತನಿಗೆ ಮದುವೆಯಾಗಿ ಮಗುವಿದ್ದರೂ ಸಹಿತ ಹಲಸಿ ತೂಗಾಂವ್ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದ ವಿದ್ಯಾರ್ಥಿನಿಯನ್ನು ಪುಸಲಾಯಿಸಿ ಮದುವೆಯಾಗಿದ್ದ. ಈ ಕುರಿತು ಶಿಶು ಅಭಿವೃದ್ಧಿ ಅಧಿಕಾರಿ ಶ್ರೀನಿವಾಸ ಬಾಳುವಾಲೆ ಶಿಕ್ಷಕನ ವಿರುದ್ಧ ಸೂಕ್ತ ಕ್ರಮಕ್ಕಾಗಿ ಮೇಹಕರ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

Share

Related posts

ಬಕ್ರೀದ್ ಹಬ್ಬದಂದು ಗೋ ಬಲಿದಾನ ನಿಷೇಧ ಮಾಡುತ್ತೇವೆ.! ರಾಷ್ಟ್ರೀಯ ಪಶೂ ಎಂದು ಘೋಷಿಸಿ. ದಬ್ಬಾಳಿಕೆ ಸಹಿಸುವುದಿಲ್ಲ.! ಶಫಕಥಲಿ ಬಡಿಗೇರ್ ಎಂಐಎಂ ಪ್ರಧಾನ ಕಾರ್ಯದರ್ಶಿ ಹುಬ್ಬಳ್ಳಿ.

admin

ಅಂಜುಮನ್ ಎಲೆಕ್ಷನ್ 2024, ಜಿದ್ದಾ ಜಿದ್ದಿಯ ಆಟ್! ಸೌನೂರ್ ಹವಾ, ಹಿಂಡಸ್ಗಿರಿ ಆಶ್ವಾಸನೆ, ಮಜರಖಾನ್ ಕಾಳಜಿ, ಗದಗಕರವರ ಮಾತುಗಳು ಕೇಳೋಣ.! ಪೂರ್ತಿ ವಿಡಿಯೋ ನೋಡಿ ????

admin

ಹುಬ್ಬಳ್ಳಿ: ಪತಿ-ಪತ್ನಿಯ ಜಗಳ ದಲ್ಲಿ, ಪತಿಯಿಂದ ಬರ್ಬರ ಹತ್ಯೆ! ಪತಿ ನೇಣು ಬಿಗಿದು ಸಾವು! ಏನಿದು ಪ್ರಕರಣ?

admin

Leave a Comment