ಹುಬ್ಬಳ್ಳಿ: ಶಾಂತವಾಗಿದ್ದ ಹುಬ್ಬಳ್ಳಿಯಲ್ಲಿ ಮತ್ತೆ ರಕ್ತ. ಸ್ಮಾರ್ಟ್ ವಾಚ್ ವಿಚಾರಕ್ಕೆ ಸಂಬಂಧಿಸಿದಂತೆ ಚಾಕುವಿನಿಂದ ಹಲ್ಲೆ ಮಾಡಲಾಗಿದೆ. ಮೃತಪಟ್ಟ ವ್ಯಕ್ತಿಯ ಹೆಸರು ಅಸ್ಲo. ಇಂದು ರಾತ್ರಿ ವೆಂಕಟೇಶ್ವರ ಕಾಲೋನಿಯಲ್ಲಿ ಸ್ಮಾರ್ಟ್ ವಾಚ್ ವಿಷಯದ ಬಗ್ಗೆ ಜಗಳ ಉಂಟಾಗಿ ಮಂಜುನಾಥ್ ಹಾಗೂ ಅಸ್ಲಾಂ ಮದ್ಯದಲ್ಲಿ ಜಗಳ ಉಂಟಾಗಿದೆ. ಈ ಜಗಳದಲ್ಲಿ ಮಂಜುನಾಥ್ ಎಂಬ ವ್ಯಕ್ತಿ ಅಸ್ಲo ಎದೆಗೆ ಚಾಕುವಿನಿಂದ ಚುಚ್ಚಿದಾನೆ. ತಕ್ಷಣ ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು ,ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.
ಆರೋಪಿ ಮಂಜುನಾಥನನ್ನು ಪೊಲೀಸರು ಬಂದಿಸಲಾಗಿದ್ದು ವಿಚಾರಣೆ ಮುಂದುವರಿಸಿದ್ದಾರೆ.
