ಹುಬ್ಬಳ್ಳಿ: ತನ್ನ ವಾರ್ಡಿನ ಯಾವುದೇ ಸಮಸ್ಯೆ ಇರಲಿ, ಕಾಮಗಾರಿ ಇರಲಿ, ಶಾಲೆಯ ಮಕ್ಕಳ ಭವಿಷ್ಯದ ಬಗ್ಗೆ ಆಗಲಿ, ಸರ್ಕಾರದಿಂದ ಬರುವಂತಹ ಅನುದಾನ ವಾಗಲಿ, ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸ್ಥಿತಿ ಬಗ್ಗೆ ತನಿಖೆ ಮಾಡುವುದಾಗಲಿ, ರಾಜಕೀಯ ರಂಗದಲ್ಲಿ ತನ್ನ ಧ್ವನಿ ಜನರ ಒಳ್ಳೆಯದಕ್ಕಾಗಿ ಎತ್ತುವ ಧ್ವನಿ ಅದು ಶ್ರೀ ಎಂ ಆರಿಫ್ ಬದ್ರಾಪುರ್.
ಹಲವಾರು ಯೋಜನೆಗಳನ್ನ ಜನರಿಗೆ ತಲುಪಿಸುವಂತಹ ಕಾರ್ಯದಲ್ಲಿ ಯಶಸ್ವಿಯಾಗಿ ಗುರುತಿಸಿಕೊಳ್ಳುವಂತಹ ವ್ಯಕ್ತಿ ಶ್ರೀ ಆರಿಫ್ ಬದ್ರಾಪುರ್. ಜನರ ಸಮಸ್ಯೆಗೆ ತಕ್ಷಣ ಪ್ರತಿಕ್ರಿಯಿಸಿ ಅವರಿಗೆ ಸಿಗುವಂತಹ ಪರಿಹಾರ ಒದಗಿಸುವಂತಹ ಕೆಲಸ ಇವರದು. ತನ್ನ ವಾರ್ಡಿನ ಶಾಲೆಯ ಶೌಚಾಲಯದ ನಿರ್ಮಾಣಕ್ಕಾಗಿ ಮುಂದೆ ನಿಂತು ಕಾಮಗಾರಿಯನ್ನು ಮಾಡಿಸುತ್ತಿದ್ದಾರೆ. ಶ್ರೀ ಆರಿಫ್ ಬದ್ರಾಪುರ ಸಮ್ಮುಖದಲ್ಲಿ ಉತ್ತಮ ಗುಣಮಟ್ಟದ ಕಾಂಕ್ರೀಟ್ ರಸ್ತೆ ಎರಡೇ ದಿನದಲ್ಲಿ ಮಾಡಿ ಮುಗಿಸಲಾಯಿತು. ಅಂಗನವಾಡಿ ಶಾಲೆಯಲ್ಲಿ ಕಂಡುಬರುವಂತಹ ಸಮಸ್ಯೆಗಳಿಗೆ ಇವರು ತಕ್ಷಣ ಪ್ರತಿಕ್ರಿಯಿಸಿ ಅವರ ಸಮಸ್ಯೆಗೆ ಪರಿಹಾರ ಒದಗಿಸುವಲ್ಲಿ ಯಶಸ್ವಿಯಾಗಿ ಕಂಡುಬರುತ್ತಾರೆ.
ಇತರ ಹುಬ್ಬಳ್ಳಿ ಧಾರವಾಡದಲ್ಲಿರುವಂತಹ ಎಲ್ಲಾ ವಾರ್ಡಿನ ಸಮಸ್ಯೆಗಳು ತಮ್ಮ ತಮ್ಮ ವಾರ್ಡಿನ ಜನಪ್ರತಿನಿಧಿಗಳು ತಮ್ಮ ಕೆಲಸವನ್ನು ನಿಷ್ಠಾವಂತವಾಗಿ ಮಾಡಿದರೆ ಹುಬ್ಬಳ್ಳಿ ಧಾರವಾಡ ಸ್ಮಾರ್ಟ್ ಸಿಟಿ ಹೆಗ್ಗಳಿಕೆಗೆ ಪಾತ್ರವಾಗಿ ಚಾಲನೆಯಲ್ಲಿರುವಂತಹ ಕಾಮಗಾರಿಗಳು ಬೇಗನೆ ಮುಗಿದು ಜನರ ಸಮಸ್ಯೆಗೆ ಪರಿಹಾರ ಸಿಗುವುದು ಖಚಿತ.
ಬರುವಂತಹ ದಿನಗಳಲ್ಲಿ ಇವರು ರಾಜಕೀಯ ರಂಗದಲ್ಲಿ ಉನ್ನತ ಮಟ್ಟದ ಅಧಿಕಾರಿಯಾಗಿ ಹೊರಹೊಮ್ಮಲಿ ಎಂದು ಆಶಿಸುತ್ತಾ ಸ್ಟಾರ್ ಟಿವಿ ನ್ಯೂಸ್ ಹುಬ್ಬಳ್ಳಿ.
ವರದಿ ಜೀ ಸುಭಾನ್.
CONTACT: 9035970554 – HUBLI.
Price: Only 350/-

