ಶ್ರೀ ಸಪ್ತಸಾಮ್ರಾಟ್ ಯುವಕ ಮಂಡಳ ನ್ಯೂ ಮೇದಾರ್ ಓಣಿ ಹುಬ್ಬಳ್ಳಿ ಇವರಿಂದ ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ಜಯೋತ್ಸವದ ಅದ್ದೂರಿ ಕಾರ್ಯಕ್ರಮ ಆಚರಿಸಲಾಯಿತು. ಮುಖ್ಯ ಅತಿಥಿಯಾಗಿ ಆಮಂತ್ರಣವನ್ನು ಸ್ವೀಕರಿಸಿ ಸನ್ಮಾನ್ಯ ಶ್ರೀ ಸಂತೋಷ್ ಲಾಡ್ ಅವರು ಭಾಗವಹಿಸಿ ಶಿವಾಜಿಯವರು ನಡೆದು ಬಂದಂತ ದಾರಿ ಕೊಟ್ಟಂತ ಕೊಡುಗೆ, ಶ್ರೀಸಕ್ತ ಸಾಮ್ರಾಟ್ ಯುವಕ ಮಂಡಲ ದ ಯುವಕರಲ್ಲಿ ಒಬ್ಬರಾಗಿ ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ಜಯಂತೋನ್ನ ಆಚರಿಸಿದ್ದರು.
ಶ್ರೀ ವಿನಾಯಕ್ ಸಾವಂತ್ ಸನ್ಮಾನ ಶ್ರೀರಾಮ್ ಸಾವಂತ್ ಸನ್ಮಾನ್ಯ ಶ್ರೀ ಮಯೂರ್ ಮೋರೆ ಹಾಗೂ ಸಪ್ತ ಸಾಮ್ರಾಟ್ ಯುವಕ ಮಂಡಲ ಮತ್ತು ಮೇದಾರ್ ಓಣಿ ಸಮಸ್ತ ಗುರುಹಿರಿಯರ ಸಮ್ಮುಖದಲ್ಲಿ ಸಂತೋಷ್ ಲಾಡ್ ಅವರಿಗೆ ಮುಗಿಲು ಮುಟ್ಟುವಂತಹ ಹೂವಿನ ಹಾರದೊಂದಿಗೆ ಸನ್ಮಾನ್ಯ ಶ್ರೀ ಸಂತೋಷ್ ಲಾಡ್ ಅವರಿಗೆ ಕುದುರೆ ಸವಾರಿಯನ್ನ ಆಯೋಜಿಸಿ ಅದ್ದೂರಿಯಾಗಿ ಆಚರಿಸಿದರು. ಈ ಸಮಯದಲ್ಲಿ ಪಾಲ್ಗೊಂಡಂತಹ ಸಮಸ್ತ ಸರ್ವ ಜನಾಂಗದ ಜನತೆ ಹಾಗೂ ಪ್ರೀತಿಯಿಂದ ಕೊಟ್ಟಂತಹ ಉಡುಗೊರೆ ಮತ್ತು ಮುಸ್ಲಿಂ ಜನಾಂಗದ ಅನ್ವರ್ ಎಂಬ ವ್ಯಕ್ತಿಯಿಂದ ಮ್ಯೂಸಿಕ್ ಸಿಸ್ಟಮ್ ಹೀಗೆ ಇನ್ನಿತರ ಕೊಡುಗೆಗಳು ಈ ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ಜಯಂತೋ ದಲ್ಲಿ ವಿಶೇಷವಾಗಿತ್ತು.
ಶ್ರೀ ವಿನಯ್ ಸಾವಂತ್ ಅವರು ಹಾಗೂ ಶ್ರೀ ಸಪ್ತಸಾಮ್ರಾಟ್ ಯುವಕ ಮಂಡಲದ ಯುವಕರು ಮೇದಾರೋಣಿ ಸಮಸ್ತ ಗುರು ಹಿರಿಯರು ಛತ್ರಪತಿ ಶಿವಾಜಿ ಮಹಾರಾಜ್ ಅವರ ಜಾನ್ ಸಾವನ್ನು ಶಾಂತಿಯುತವಾಗಿ ನೆರವೇರಿಸಿ ಒಂದು ಒಳ್ಳೆ ಮಾಧರಿ ಯಾದರೂ.
ಸ್ಟಾರ್ ಟಿವಿ ನ್ಯೂಸ್ ಹುಬ್ಬಳ್ಳಿ.
