ರೋಡಲ್ಲಿ ತಗ್ಗೂ ಗುಂಡಿ ಗಳು ಸರಿ ಮಾಡೋರು ಇಲ್ಲ, ಧೂಳಿ ನಲ್ಲಿ ಚಲಿಸುವ ವಾಹನ ಸವಾರರು ಅಸ್ತಮ ಬರುವುದು ಒಂದೇ ಬಾಕಿ, ರೋಡಲ್ಲಿ ಚರಂಡಿ ನೀರು ಹರಿತಾ ಇರುತ್ತೆ, ಅದರಲ್ಲಿ ಪಾರ್ಕಿಂಗ್ ಸಮಸ್ಯೆ, ಬಸ್ಸು ಗಳು ತಮ್ಮ ನಿಲ್ದಾಣ ಬಿಟ್ಟು ರೋಡ್ ಮದ್ಯೆ ಜನರಿಗೆ ಇಳಿಸುತ್ತಾರೆ ಇಂತಹ ಹಲವಾರು ತೊಂದರೆ ಗಳಿಂದ ಸಾರ್ವಜನಿಕರು ದಿನ್ ನಿತ್ಯ ಜೀವನದಲ್ಲಿ ಅನುಭವಿಸುತ್ತಿದ್ದಾರೆ.
ಇದರ ಮದ್ಯೆ ಟ್ರಾಫಿಕ್ ನಿಯಂತ್ರಣ ಇಲ್ಲ, ಆದ್ರೆ ಗಾಡಿ ಹಿಡಿಯುವುದು, ಗಾಡಿ ಎತ್ತಿಕೊಂಡು ಹೋಗಿ ಫೈನ್ ತೊಗೊಳೋ ಕೆಲಸ ಮಾತೃ ಸರಿಯಾಗಿ ನಡೀತಾ ಇದೆ. ಅದು ತಪ್ಪು ಅಲ್ಲಾ, ಆದ್ರೆ ಇದೆಲ್ಲಾ ಸಮಸ್ಯೆ ಹೇಗೆ ಸರಿ ಪಡಿಸೋದು???
ಸ್ಟಾರ್ ಟಿವಿ ನ್ಯೂಸ್ ಹುಬ್ಬಳ್ಳಿ.
