ಧಾರವಾಡ: ಆರಿಫ್ ಗುಡ್ಗಿ ಅವರ ಮನೆಯಲ್ಲಿ ನಾಗರಹಾವು ಪ್ರತ್ಯಕ್ಷವಾಗಿದೆ. ನಜೀರ್ ಎಂಬ ವ್ಯಕ್ತಿ ಹಾವು ಸುರಕ್ಷಿತವಾಗಿ ಹಿಡಿದು ಅರಣ್ಯ ಇಲಾಖೆಗೆ ಹಸ್ತಾಂತರಿಸಲಾಯಿತು. Complete Video.
ಧಾರವಾಡದ ಜಯನಗರದ ಆರಿಫ್ ಗುಡ್ಗಿ ಅವರ ಮನೆಯಲ್ಲಿ ನಾಗರಹಾವು ಪ್ರತ್ಯಕ್ಷವಾಗಿದೆ. ಭಯಭೀತಿಯಿಂದ ನಾಗರಹಾವು ಹಿಡಿಯುವ ನಜೀರ್ ಎಂಬ ವ್ಯಕ್ತಿಗೆ ಕರೆದು ಹಾವು ಸುರಕ್ಷಿತವಾಗಿ ಹಿಡಿದು ಅರಣ್ಯ ಇಲಾಖೆಗೆ ಹಸ್ತಾಂತರಿಸಲಾಯಿತು. ನಾಗರ ಹಾವಿನ ಉದ್ದ 6...
