ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರ್ ಎನ್.ಶಶಿಕುಮಾರ್ ಅವರ ಸಲಹೆಯ್ ಮೇರೆಗೆ ಟೌನ್ ಪೊಲೀಸ್ ಠಾಣೆಯ ಅಧಿಕಾರಿ ಸಿಪಿಐ ಮೊಹಮ್ಮದ್ ರಫೀಕ್ ಅವರ್ ಕರ್ತವ್ಯಕ್ಕೆ ಒಂದು ಸಲಾಂ!
ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರ್ ಎನ್.ಶಶಿಕುಮಾರ್ ಅವರು ಪಾದಚಾರಿ ರಸ್ತೆ ಬದಿ ಕೂತಿದ್ದ ಬಡವನ ಕುಂದು ಕೊರತೆಯನ್ನು ಕಂಡು ಟೌನ್ ಪೊಲೀಸ್ ಠಾಣೆಯ ಸಿಪಿಐ ಮೊಹಮ್ಮದ್ ರಫೀಕ್ ಅವರಿಗೆ ಸಲಹೆ ನೀಡಿದ ನಿಟ್ಟಿನಲ್ಲಿ ಪೊಲೀಸ್...
