ಖಾಸಗಿ ಆಸ್ಪತ್ರೆಗಳು ಏಕೆ ನಗದು ವಹಿವಾಟು ನಡೆಸುತ್ತಿವೆ.? ಆಸ್ಪತ್ರೆ ಬಿಲ್‌ಗಳನ್ನು ಕ್ಯಾಶ್‌ನಲ್ಲಿ ಪಾವತಿಸುವಿರಾ? ಡಿಜಿಟಲ್ ಪೇಮೆಂಟ್ ಬೇಡ ಕ್ಯಾಶ್ ಮಾತ್ರ ಅಂದಾಗ ನಮ್ಮನ್ನು ಸಂಪರ್ಕಿಸಿ.!
ನಗದು ವಹಿವಾಟುಗಳನ್ನು ಪತ್ತೆ ಹಚ್ಚಿ, ತೆರಿಗೆ ಸೋರಿಕೆ ತಡೆಯುವ ಸಲುವಾಗಿ ಆದಾಯ ತೆರಿಗೆ ಇಲಾಖೆ ಕಾರ್ಯ ಪ್ರವೃತ್ತವಾಗಿದೆ. ಇಂಥ ನಗದು ವಹಿವಾಟುಗಳಲ್ಲಿ ಪ್ಯಾನ್ ಸಂಖ್ಯೆಯನ್ನು ಬಳಸಬೇಕು ಎನ್ನುವ ಕಾನೂನು ಜಾರಿಯಲ್ಲಿದ್ದರೂ, ಬಹುತೇಕ ಕಡೆ ಅದು...
