ಹುಬ್ಬಳ್ಳಿ: SHOOTOUT ಶೂಟೌಟ್. ದರೋಡೆಕೋರನ ಕಾಲಿಗೆ ಗುಂಡು ಹೊಡೆದ ಇನ್ಸ್ಪೆಕ್ಟರ್ M S ಹೂಗಾರ್.
ಹುಬ್ಬಳ್ಳಿ, ಆಗಸ್ಟ್ 02: ಹುಬ್ಬಳ್ಳಿಯ ಎಂಟಿಎಸ್ ಕಾಲೋನಿ ಬಳಿ ಕುಖ್ಯಾತ ದರೋಡೆಕೋರನೊಬ್ಬನ ಮೇಲೆ ಉಪನಗರ ಪೊಲೀಸ್ ಇನ್ಸ್‌ಪೆಕ್ಟರ್ ಗುಂಡಿನ ದಾಳಿ ನಡೆಸಿದ್ದು, ಶುಕ್ರವಾರ ಮತ್ತೊಂದು ಗುಂಡಿನ ಸದ್ದು ಕೇಳುತ್ತಿದ್ದಂತೆಯೇ ನಗರ ಎಚ್ಚೆತ್ತುಕೊಂಡಿದೆ. ಕೆಲ ದಿನಗಳ...
