ಹುಬ್ಬಳ್ಳಿ: ವಿದ್ಯಾನಗರ – ಲೋಕಾಯುಕ್ತ ದಾಳಿ – ವಾಣಿಜ್ಯ ತೆರಿಗೆ ಉಪನಿರ್ದೇಶಕನ ಮನೆಯಲ್ಲಿ ಭಾರಿ ಪ್ರಮಾಣದಲ್ಲಿ ನಗದು, ಬಂಗಾರ ಬೆಳ್ಳಿ ಪತ್ತೆ.! ಅಕ್ರಮ ಆಸ್ತಿ.!
ಹುಬ್ಬಳ್ಳಿಯ ವಿದ್ಯಾನಗರದತ್ತ ನಗರದಲ್ಲಿನ ವಾಸವಾಗಿದ್ದ ನಿವಾಸದಲ್ಲಿ, ಕೊಪ್ಪಳದ ಜಿಲ್ಲಾ ಕೈಗಾರಿಕಾ ಮತ್ತು ವಾಣಿಜ್ಯ ತೆರಿಗೆ ಉಪ ನಿರ್ದೇಶಕ ಎಸ್.ಎಂ ಚೌಹಾನ್ ಮನೆ ಮೇಲೆ ಲೋಕಾಯುಕ್ತರ ದಾಳಿ ನಡೆದಿದ್ದು ಭಾವಿ ಪ್ರಮಾಣದಲ್ಲಿ ನಗದು ಬಂಗಾರ ಹಾಗೂ...
