ಹುಬ್ಬಳ್ಳಿ: ಸಾರ್ವಜನಿಕರ ಒಂದು ಕರೆಗೆ ಸ್ಪಂದಿಸಿ ಸ್ವಚ್ಛಗೊಳಿಸಿದ ಮಹಾನಗರ ಪಾಲಿಕೆಯ ಸದಸ್ಯ ಸಿದ್ದು ಮುಗಲಿ ಶೆಟ್ಟರ್.!
ಸಾರ್ವಜನಿಕರ ಒಂದು ಕರೆಗೆ ಸ್ಪಂದಿಸಿ ಸ್ವಚ್ಛಗೊಳಿಸಿದ ಮಹಾನಗರ ಪಾಲಿಕೆಯ ಸದಸ್ಯ ಸಿದ್ದು ಮುಗಲಿ ಶೆಟ್ಟರ್.! ಫಾರೆಸ್ಟ್ ಕಾಲೊನಿ ಸ್ವಚ್ಛತೆಗೆ ಆದ್ಯತೆ ನೀಡಿ ಸಾರ್ವಜನಿಕರ ಸಮಸ್ಯೆಗೆ ಆಲಿಸಿ ತಕ್ಷಣವೇ ಸ್ಪಂದನೆ ನೀಡಿ ಪ್ರಶಂಸೆಗೆ ಪಾತ್ರರಾಗಿದ್ದಾರೆ....
