ಕುಂದಗೋಳ ಮತಕ್ಷೇತ್ರದಲ್ಲಿ ಸಂಘಟನೆ ಸಭೆ :ರಜತ ಉಳ್ಳಾಗಡ್ಡಿಮಠ.! ಸಂಶಿ ಗ್ರಾಮದಲ್ಲಿ ಮುಂಬರುವ 2024ರ ಲೋಕಸಬಾ ಚುನಾವಣೆ ನಿಮಿತ್ಯ.! ಏನಿದು ಸಭೆ? 👇ವಿಡಿಯೋ ನೋಡಿ.
ಸಂಶಿ ಗ್ರಾಮದಲ್ಲಿ ಮುಂಬರುವ 2024ರ ಲೋಕಸಬಾ ಚುನಾವಣೆ ನಿಮಿತ್ಯ ಗ್ರಾಮದ ಮಾಜಿ ಶಾಸಕರೂ ದಿ.ಬಸಪ್ಪ ಅ ಉಪ್ಪಿನ ಇವರ ನಿವಾಸದ ಸಭಾಂಗಣದಲ್ಲಿ ರಜತ ಉಳ್ಳಾಗಡ್ಡಿಮಠ ಅವರು ಕಾರ್ಯಕರ್ತರನ್ನು ಸಂಘಟನೆಗೆ ಬಲ ಪಡಿಸುವ ನಿಟ್ಟಿನಲ್ಲಿ ಸಭೆ...
