ರೋಡ್ ಜಾಮ್ ಆದಾಗ ಒಬ್ಬ ಪೊಲೀಸ್, ಪಬ್ಲಿಕ್ ಗಾಡಿ ಹಿಡಿಯುವಾಗ 5 ಜನ್ ಯಾಕೆ? ಪೊಲೀಸರ ತುಂಬಾ ಅವಶ್ಯಕತೆ ಎಲ್ಲಿದೆ?
ರೋಡಲ್ಲಿ ತಗ್ಗೂ ಗುಂಡಿ ಗಳು ಸರಿ ಮಾಡೋರು ಇಲ್ಲ, ಧೂಳಿ ನಲ್ಲಿ ಚಲಿಸುವ ವಾಹನ ಸವಾರರು ಅಸ್ತಮ ಬರುವುದು ಒಂದೇ ಬಾಕಿ, ರೋಡಲ್ಲಿ ಚರಂಡಿ ನೀರು ಹರಿತಾ ಇರುತ್ತೆ, ಅದರಲ್ಲಿ ಪಾರ್ಕಿಂಗ್ ಸಮಸ್ಯೆ, ಬಸ್ಸು...
