ಯೋಗೇಶ್ವರ್‌ಗೆ ಕಾಂಗ್ರೆಸ ಪಕ್ಷ ದವರಿಂದ ಅದ್ಧೂರಿ ಸ್ವಾಗತ, ಸಿಎಂ, ಡಿಸಿಎಂ ಜತೆ ನಾಮಪತ್ರ ಸಲ್ಲಿಕೆ ಯಾವಾಗ?
ತಾಲೂಕು ಕಾಂಗ್ರೆಸ್ ಕಚೇರಿಗೆ ಬಂದ ಸಿಪಿವೈಗೆ ಮುಖಂಡರು, ಕಾರ್ಯಕರ್ತರಿಂದ ಅದ್ಧೂರಿ ಸ್ವಾಗತ. ಚನ್ನಪಟ್ಟಣ ಕಾಂಗ್ರೆಸ್ ಕಚೇರಿಗೆ ಬುಧವಾರ ಭೇಟಿ ನೀಡಿದ ಬಳಿಕ ಸಿಪಿ ಯೋಗೇಶ್ವರ್ ಕಾಂಗ್ರೆಸ್ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು. ಯಾವುದೇ ವೈಮನಸ್ಸು ಇಟ್ಟುಕೊಳ್ಳದೆ...
